Search
  • Follow NativePlanet
Share
ಮುಖಪುಟ » ಸ್ಥಳಗಳು » ಕಿನ್ನೌರ್ » ಆಕರ್ಷಣೆಗಳು » ದುರ್ಗಾ ದೇವಸ್ಥಾನ

ದುರ್ಗಾ ದೇವಸ್ಥಾನ, ಕಿನ್ನೌರ್

1

ಕಿನ್ನೌರ್ ನ ರೋಪಾ ಎಂಬಲ್ಲಿರುವ ದುರ್ಗಾ ದೆವಸ್ಥಾನ ಇಲ್ಲಿಯ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಇದನ್ನು ಚಂದ್ರಿಕಾ ದೇವಾಲಯ ಎಂದೂ ಕರೆಯಲಾಗುತ್ತದೆ. ಪುರಾಣದ ಪ್ರಕಾರ, ಹಿಂದೂ ದೇವತೆ ಚಂದ್ರಿಕಾ ತನ್ನ ಸಹೊದರರು ಮತ್ತು ಸಹೊದರಿಯರಿಗೆ ಕಿನ್ನೌರ್ ಅನ್ನು ವಿಭಾಗಿಸಿ ಕೊಟ್ಟು ಈ ಭಾಗವನ್ನು ತನ್ನ ಪಾಲಿಗೆ ಇಟ್ಟುಕೊಂಡಿದ್ದಳು ಎಂಬ ಪ್ರತೀತಿ ಇದೆ. ವಾಸ್ತಿಶಿಲ್ಪಕ್ಕೆ ಹೆಸರಾಗಿರುವ ಈ ದೇವಸ್ಥಾನ ನವ್ಯ ಕಾಂಕ್ರೀಟ್ ಕಲೆಯಿಂದಾಗಿಯೂ ನಿಮ್ಮನ್ನು ಸೆಳೆಯುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed

Near by City