ಬ್ರೆಲೆಂಗಿ ಗೊಂಪಾ ಎನ್ನುವುದು ಸನ್ಯಾಸಿಗಳ ಜನಪ್ರಿಯ ತಾಣವಾಗಿದ್ದು ಇದು ರಾಕಿಂಗ್ ಪೀ ಸಮೀಪ ಇದೆ. ಇದು ಕಿನ್ನೌರ್ ನ ಒಂದು ಪ್ರಸಿದ್ಧ ಧಾರ್ಮಿಕ ಕೇಂದ್ರ. ಈ ಮಠದಲ್ಲಿ ಆಧುನಿಕ ಬೌದ್ಧ ವಾಸ್ತುಶಿಲ್ಪದ ಪರಿಪೂರ್ಣ ಉದಾಹರಣೆಗಳನ್ನು ಕಾಣಬಹುದು. ಮಹಾಭೋಧಿ ಸಮಾಜದ ಕಾಲಚಕ್ರ ಸಮಾರಂಭ ಪ್ರದರ್ಶನದ ನೆನೆಪಿಗೆ 1992 ರಲ್ಲಿ ದಲಾಯಿ ಲಾಮಾ ಇದನ್ನು ನಿರ್ಮಿಸಿದರು. ಇಲ್ಲಿ 10 ಮೀಟರ್ ಎತ್ತರದ ಬುದ್ಧನ ವಿಗ್ರಹ ನಿಮ್ಮನ್ನು ಸೆಳೆಯುತ್ತದೆ.


Click it and Unblock the Notifications