Search
  • Follow NativePlanet
Share
ಮುಖಪುಟ » ಸ್ಥಳಗಳು » ಕಸೌಲಿ » ತಲುಪುವ ಬಗೆ »

ತಲುಪುವ ಬಗೆ ಕಸೌಲಿ ರೈಲಿನ ಮೂಲಕ

ಸುಮಾರು 40 ಕಿ.ಮೀ.ದೂರದಲ್ಲಿರುವ ಕಲ್ಕ ರೈಲು ನಿಲ್ದಾಣ ಕಸೌಲಿಗೆ ಹತ್ತಿರದ ರೈಲು ನಿಲ್ದಾಣವಾಗಿದೆ. ಕಲ್ಕಾ ರೈಲು ನಿಲ್ದಾಣವು ದೇಶದ ಪ್ರಮುಖ ನಗರಗಳಾದ ನವದೆಹಲಿ, ಕೊಲ್ಕೊತ್ತಾ, ಅಮೃತ್ ಸರ್ ಮತ್ತು ಮುಂಬೈಗೆ ಸಂಪರ್ಕ ಹೊಂದಿದೆ. ಇಲ್ಲಿನ ರೈಲು ನಿಲ್ದಾಣದ ಹೊರಭಾಗದಲ್ಲಿ ಪ್ರವಾಸಿಗರಿಗೆ ಟ್ಯಾಕ್ಸಿ ಲಭ್ಯವಿರುತ್ತದೆ.

ಇಲ್ಲಿರುವ ರೈಲುನಿಲ್ದಾಣಗಳು ಕಸೌಲಿ

Trains from Delhi to Kasauli

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Kalka Shtbdi
(12011)
7:40 am
New Delhi (NDLS)
11:45 am
Kalka (KLK)
All days
Snsi Klk Sup Ex
(22455)
7:08 am
H Nizamuddin (NZM)
12:30 pm
Kalka (KLK)
TUE, SAT