ದೆಹಲಿ ವಿಮಾನ ನಿಲ್ದಾಣವು ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಇದು ಕರ್ನಾಲ್‍ನಿಂದ 125 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ವಿಮಾನ ನಿಲ್ದಾಣದಿಂದ ಕರ್ನಾಲ್‍ಗೆ ಬಸ್ ಅಥವಾ ರೈಲಿನ ಮೂಲಕ ನೀವು ತಲುಪಬಹುದು.