ಇಲ್ಲಿಗೆ ನೇರವಾದ ರೈಲ್ವೆ ಸಂಪರ್ಕ ಇಲ್ಲದಿದ್ದರೂ ಇಲ್ಲಿಗೆ ಸಮೀಪದಲ್ಲಿರುವ ರೈಲ್ವೆ ನಿಲ್ದಾಣ ಕುಮಾರ್ ಘಾಟ್, ಕೇವಲ 27 ಕಿ.ಮೀ ದೂರದಲ್ಲಿದೆ. ಈ ದಾರಿಯನ್ನು ಕ್ರಮಿಸಲು ಕೇವಲ 50 ನಿಮಿಷಗಳ ಕಾಲಾವಕಾಶ ಸಾಕು. ಇಲ್ಲಿಗೆ ಬರುವ ಕೆಲವು ರೈಲುಗಳು ನಿಮ್ಮನ್ನು ದೇಶದ ವಿವಿಧ ಮೂಲೆಗಳಿಗೆ ತಲುಪಿಸುತ್ತವೆ ಮತ್ತು ಇವು ಬಹಳ ಕಡಿಮೆ ಖರ್ಚಿನ ಸಾರಿಗೆಯಾಗಿವೆ.
ಇಲ್ಲಿರುವ ರೈಲುನಿಲ್ದಾಣಗಳು ಕೈಲಾಶಹಾರ್