Search
  • Follow NativePlanet
Share
ಮುಖಪುಟ » ಸ್ಥಳಗಳು » ಕೈಲಾಶಹಾರ್ » ತಲುಪುವ ಬಗೆ

ತಲುಪುವ ಬಗೆ

ರಾಷ್ಟ್ರೀಯ ಹೆದ್ದಾರಿ 44 ಕೈಲಾಶಹಾರ್ ಅನ್ನು ದೇಶದ ಇನ್ನಿತರ ಭಾಗಗಳ ಜೊತೆ ಸಂಪರ್ಕ ಏರ್ಪಡಿಸುತ್ತದೆ. ಇದು ನಗರದ ಜೀವನಾಡಿಯಾಗಿದ್ದು ನೇರವಾಗಿ ರಾಜಧಾನಿ ನಗರ ಅಗರ್ತಲಾಕ್ಕೆ ಸಂಪರ್ಕಿಸುತ್ತದೆ. ರಸ್ತೆ ಮಾರ್ಗವಾಗಿ ಕೈಲಾಶಹಾರ್ ತಲುಪಲು ಹಲವು ಮೂಲಗಳನ್ನು ನೀವು ಬಳಸಬಹುದಾಗಿದೆ. ರಾಜ್ಸ್ಯ ಸಾರಿಗೆ ಬಸ್ ಗಳು ಮತ್ತು ಖಾಸಗಿ ಟಾಕ್ಸಿಗಳು ಕೆಲವು ಸಾಮಾನ್ಯ ಮೂಲಗಳಾಗಿವೆ.