Search
  • Follow NativePlanet
Share
ಮುಖಪುಟ » ಸ್ಥಳಗಳು » ಕಬೀರಧಾಮ್ » ತಲುಪುವ ಬಗೆ

ತಲುಪುವ ಬಗೆ

ಕಬೀರಧಾಮ ನಗರಕ್ಕೆ ಹತ್ತಿರದ ನಗರಗಳಿಂದ ಬಸ್ಸು ಸೌಲಭ್ಯ ವ್ಯವಸ್ಥೆ ಇದೆ. ಇದು ರಾಯಪುರ್ ನಗರದಿಂದ 116 ಕೀಲೊ ಮೀಟರ, ರಾಜಾನಂದಗಾವ ನಗರದಿಂದ 133 ಕೀಲೊ ಮೀಟರ ಮತ್ತು ಜಬಲಪುರದಿಂದ 220 ಕೀಲೊ ಮೀಟರ ದೂರದಲ್ಲಿದೆ. ಖಾವರ್ಧಾದಿಂದ ಬರುವ ಖಾಸಗಿ ಟ್ಯಾಕ್ಸಿಗಳು ಪ್ರವಾಸಿಗರನ್ನು ಭೋರಮ ದೇವ ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತವೆ.