Search
  • Follow NativePlanet
Share
ಮುಖಪುಟ » ಸ್ಥಳಗಳು » ಝಾಲಾವರ್ » ತಲುಪುವ ಬಗೆ »

ತಲುಪುವ ಬಗೆ ಝಾಲಾವರ್ ರೈಲಿನ ಮೂಲಕ

ರಾಮಗಂಜ್ ಮಂಡಿ ರೈಲ್ವೇ ಸ್ಟೇಷನ್‌, ಝಾಲಾವರ್ ಗೆ ಸಮೀಪದ್ದು. ಇದು ಸುಮಾರು 25 ಕಿ.ಮೀ ದೂರದಲ್ಲಿದೆ. ಭಾರತದ ಎಲ್ಲಾ ಪ್ರಮುಖ ನಗರಗಳಿಗೂ ಈ ನಗರವು ಸಂಪರ್ಕವನ್ನು ಹೊಂದಿದೆ. ಕ್ಯಾಬ್‌ಗಳು ಮತ್ತು ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆದು ರೈಲ್ವೆ ಸ್ಟೇಷನ್‌ನಿಂದ ಝಾಲಾವರ್ ಗೆ ಪ್ರಯಾಣ ಬೆಳೆಸಬಹುದು.

ಇಲ್ಲಿರುವ ರೈಲುನಿಲ್ದಾಣಗಳು ಝಾಲಾವರ್

Trains from Delhi to Jhalawar

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Fzr Bct Janta
(19024)
1:25 pm
New Delhi (NDLS)
12:38 am
Jhalawar Road (JHW)
All days
Dehradun Exp
(19020)
9:55 pm
H Nizamuddin (NZM)
9:23 am
Jhalawar Road (JHW)
All days