Search
  • Follow NativePlanet
Share
ಮುಖಪುಟ » ಸ್ಥಳಗಳು » ಜೆಪೋರ್ » ಆಕರ್ಷಣೆಗಳು » ಮಿನ್ನಾ ಝೋಲಾ

ಮಿನ್ನಾ ಝೋಲಾ, ಜೆಪೋರ್

1

ಮೂರು ನದಿಗಳ ಸಂಗಮ ಸ್ಥಳದಲ್ಲಿ ಮಿನ್ನಾ ಝೋಲಾ ನೆಲೆಸಿದ್ದು, ವಿರಾಮ ಕಾಲವನ್ನು ಆನಂದಮಯವಾಗಿ ಕಳೆಯಲು ಇದು ತಕ್ಕುದಾದ ಸ್ಥಳವಾಗಿದೆ. ಇಲ್ಲಿ ಪ್ರಸಿದ್ಧ ಶಿವ ದೇವಾಲಯವೊಂದಿದ್ದು, ಪ್ರತಿ ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ದಟ್ಟ ಜನಸಂದಣಿಯನ್ನು ಹೊಂದಿರುತ್ತದೆ. ಈ ಹಬ್ಬವನ್ನು ಇಲ್ಲಿ ಬಹು ಆಡಂಬರದಿಂದ ಆಚರಿಸಲಾಗುತ್ತದೆ.

ಇಲ್ಲಿನ ನದಿಯ ಸುತ್ತ ದಟ್ಟವಾದ ಅರಣ್ಯವಿದ್ದು ಅದ್ಭುತ ಪರಿಸರವನ್ನು ಒದಗಿಸುತ್ತದೆ. ಇನ್ನು ಹಿಂದೂ ಪುರಾಣದ ಪ್ರಕಾರ, ಮೂರು ನದಿಗಳು ಸಂಗಮವಾಗುವ ಯಾವುದೆ ಸ್ಥಳವು ಪವಿತ್ರವಾಗಿರುತ್ತದೆ. ಅದೇ ರೀತಿ ಇಲ್ಲು ಕೂಡ ಮೂರು ನದಿಗಳು ಸಂಗಮವಾಗುವುದರಿಂದ ಈ ಸ್ಥಳವು ಕೂಡ ಪವಿತ್ರವಾಗಿದೆ. ಮಿನ್ನಾ ಝೋಲಾವನ್ನು ಜೆಪೋರ್ ನಿಂದ ಸುಲಭವಾಗಿ ಟ್ಯಾಕ್ಸಿ ಅಥವಾ ಬಸ್ಸಿನ ಮೂಲಕ ತಲುಪಬಹುದಾಗಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed