Search
  • Follow NativePlanet
Share
ಮುಖಪುಟ » ಸ್ಥಳಗಳು » ಜೆಪೋರ್ » ಆಕರ್ಷಣೆಗಳು » ದುದುಮ ಜಲಪಾತ

ದುದುಮ ಜಲಪಾತ, ಜೆಪೋರ್

1

'ಮತ್ಸ್ಯ ತೀರ್ಥ' ಎಂದೂ ಕರೆಯಲ್ಪಡುವ ದುದುಮ ಜಲಪಾತ, ಜೆಪೋರ್ ನ ಖ್ಯಾತ ತಾಣಗಳಲ್ಲಿ ಒಂದಾಗಿದೆ. ಜೆಪೋರ್ ನಿಂದ 70 ಕಿ. ಮೀ ದೂರದಲ್ಲಿರುವ ದುದುಮ ಜಲಪಾತ, ಮಚ್ಚಕುಂಡ್ ನದಿಯಿಂದ ಉಗಮವಾಗಿದ್ದು, 157 ಮೀಟರ್ ಎತ್ತರವಿದ್ದು, ದಕ್ಷಿಣ  ಭಾರತದಲ್ಲೇ ಎತ್ತರದ ಜಲಪಾತಗಳಲ್ಲಿ ಒಂದು ಎಂಬ ಖ್ಯಾತಿ ಪಡೆದಿದೆ.

ಈ ಜಲಪಾತ ಪ್ರಸಿದ್ಧ ಮಚ್ಚಕುಂಡ್ ಜಲವಿದ್ಯುತ್ ಸ್ಥಾವರದ ಬೀಡಾಗಿದೆ. 1941 ರಲ್ಲಿ ಮಚ್ಚಕುಂಡ್ ಜಲವಿದ್ಯುತ್ ಸ್ಥಾವರವನ್ನು ಸ್ಥಾಪಿಸುವ ವರೆಗೆ ಈ ಸ್ಥಳದ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ. ಮಚ್ಚಕುಂಡ್ ಗೆ  ಶ್ರೀ ಚೈತನ್ಯ ಮಹಾಪ್ರಭುಗಳು ಬೇಟಿ ನೀಡಿದರೆಂಬ ನಂಬಿಕೆ ಇದೆ. ಹಾಗಾಗಿ ಇದು ಒಂದು ತೀರ್ಥಯಾತ್ರಾಸ್ಥಳವೂ ಆಗಿದೆ.  

ಈ ಜಲಪಾತವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದ್ದು, ಒಂದು ಭಾಗ ಒಡಿಶದಲ್ಲಿ ಹರಿಯುತ್ತಿದ್ದು, ಇನ್ನೊಂದು ಭಾಗವು ಅಂದ್ರ ಪ್ರದೇಶದಲ್ಲಿ ಹರಿಯುತ್ತದೆ. ಹೀಗಾಗಿ ಇದು ಎರಡು ರಾಜ್ಯಗಳ ಗಡಿಯಂತೆ ಗೋಚರಿಸುತ್ತದೆ. ಮಳೆಗಾಲದಲ್ಲಿ ಈ ಜಲಪಾತ ಪೂರ್ಣ ಪ್ರಮಾಣದಲ್ಲಿ ತುಂಬಿ ಹರಿದು, ಯಾತ್ರಿಗಳನ್ನು ಬೆರಗಾಗಿಸುತ್ತದೆ. ದುದುಮ ಜಲಪಾತದ ಅದ್ಭುತ ಹಾಗೂ ವೈಭವಯುತ ದೃಶ್ಯವು ಪ್ರಕೃತಿ ಸ್ನೇಹಿಗಳಿಗೆ ಪರಮಾನಂದ ಉಂಟುಮಾಡುವುದು ನಿಸ್ಸಂಶಯ. 

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat