Search
  • Follow NativePlanet
Share
ಮುಖಪುಟ » ಸ್ಥಳಗಳು » ಹಫ್ಲೋಂಗ್ » ತಲುಪುವ ಬಗೆ

ತಲುಪುವ ಬಗೆ

ರಸ್ತೆಗಳು ಹಫ್ಲೊಂಗ್ ನ ಜೀವಜಾಲಗಳು. ರಾಷ್ಟ್ರೀಯ ಹೆದ್ದಾರಿ 54 ಮತ್ತು 27 ಇಲ್ಲಿಂದ ಹಾದುಹೋಗುತ್ತವೆ. ಅಸ್ಸಾಂ ಮತ್ತು ನೆರೆಯ ಮೇಘಾಲಯ ನಾಗಾಲ್ಯಾಂಡ್ ರಾಜ್ಯಗಳಿಗೂ ರಸ್ತೆ ಸಂಪರ್ಕವಿದೆ. ಸಿಲಾಚಾರ್ ಹತ್ತಿರದ ದೊಡ್ಡ ನಗರವಾಗಿದ್ದು ಗೌಹಾತಿ ಇಲ್ಲಿಂದ 309 ಕಿಮೀ ದೂರದಲ್ಲಿದೆ. ಹಫ್ಲೊಂಗ್ ನಿಂದ ಸತತವಾಗಿ ಬಸ್ಸುಗಳ ಸಂಚಾರವಿದೆ.