Search
  • Follow NativePlanet
Share
ಮುಖಪುಟ » ಸ್ಥಳಗಳು » ಹಫ್ಲೋಂಗ್ » ತಲುಪುವ ಬಗೆ »

ತಲುಪುವ ಬಗೆ ಹಫ್ಲೋಂಗ್ ರೈಲಿನ ಮೂಲಕ

ಕೆಳ ಹಫ್ಲೊಂಗ್ ನಲ್ಲಿ ಮೀಟರ್ ಗೇಝ್ ರೈಲ್ವೇ ಸಂಪರ್ಕವಿದ್ದು ಸಿಲಚಾರ್, ಲುಮ್ ಡಿಂಗ್, ಮೈಬಾಂಗ್ ಮತ್ತು ಜತಿಂಗಾಗಳಿಗೆ ಸಂಪರ್ಕವಿದೆ. ಲಮ್ ಡಿಂಗ್ ನಿಲ್ದಾಣ ಹಫ್ಲೊಂಗ್ ನಿಂದ 131ಕಿಮೀ ದೂರದಲ್ಲಿದೆ. ಗೌಹಾತಿಯಿಂದ ಬರುವ ಹಲವು ರೈಲುಗಳು ಲುಮ್ ಡಂಗ್ ನಲ್ಲಿ ನಿಲ್ಲುತ್ತವೆ. ಈಶಾನ್ಯ ಭಾರತದಲ್ಲಿಯೇ ಗೌಹಾತಿ ಅತಿ ದೊಡ್ಡ ರೈಲ್ವೇ ನಿಲ್ದಾಣ.

ಇಲ್ಲಿರುವ ರೈಲುನಿಲ್ದಾಣಗಳು ಹಫ್ಲೋಂಗ್

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ