Search
  • Follow NativePlanet
Share
ಮುಖಪುಟ » ಸ್ಥಳಗಳು » ಗುರುವಾಯೂರ್ » ತಲುಪುವ ಬಗೆ »

ತಲುಪುವ ಬಗೆ ಗುರುವಾಯೂರ್ ರೈಲಿನ ಮೂಲಕ

ಗುರುವಾಯೂರ್ ಪಟ್ಟಣವು ತನ್ನದೇ ಆದ ರೈಲು ನಿಲ್ದಾಣವನ್ನು ಹೊಂದಿದೆ. ಗುರುವಾಯೂರಿನಿಂದ ನೆರೆಯ ಪ್ರದೇಶಗಳಿಗೆ ಹಾಗೂ ಇತರ ನಗರಗಳಿಗೆ ರೈಲ್ವೆ ಸೌಲಭ್ಯ ಒದಗಿಸಲಾಗಿದೆ. ತ್ರಿಸ್ಸೂರ್ ಸ್ಥಳದಲ್ಲಿ ರೈಲ್ವೇ ಜಂಕ್ಷನ್ (ಕೇಂದ್ರ) ಇದ್ದು ಭಾರತದ ಪ್ರಮುಖ ನಗರಗಳಿಂದ ಬಂದ ರೈಲುಗಳ್ನ್ನು ಇಲ್ಲಿ ನಿಲ್ಲಿಸಲಾಗುತ್ತದೆ. ತ್ರಿಸ್ಸೂರ್ ನಿಂದ ಅತ್ಯಂತ ಸಮೀದಲ್ಲಿ ಅಂದರೆ 27 ಕೀ.ಮಿ ದೂರದಲ್ಲಿ ಗುರುವಾಯೂರು ಪಟ್ಟಣ ಪ್ರದೇಶವಿದೆ.

ಇಲ್ಲಿರುವ ರೈಲುನಿಲ್ದಾಣಗಳು ಗುರುವಾಯೂರ್