Search
  • Follow NativePlanet
Share
ಮುಖಪುಟ » ಸ್ಥಳಗಳು » ಗುರ್ಗಾಂವ್ » ತಲುಪುವ ಬಗೆ »

ತಲುಪುವ ಬಗೆ ಗುರ್ಗಾಂವ್ ರೈಲಿನ ಮೂಲಕ

ಗುರ್ಗಾಂವ್ನ ರೈಲು ನಿಲ್ದಾಣವು ನಗರದ ತುದಿಯಲ್ಲಿದೆ. ಈ ನಿಲ್ದಾಣವು ಒಂದೆಡೆ ರೆವಾರಿಯನ್ನು ಮತ್ತೊಂದೆಡೆ ದೆಹಲಿಯ ದಿಂಡು ನಿಲ್ದಾಣ (ಕಂಟೋನ್ಮೆಂಟ್)ವನ್ನು ಮತ್ತೊಂದೆಡೆ ಸೇರಿಸುತ್ತದೆ. ಇಲ್ಲಿಗೆ ಸಮೀಪದ ಪ್ರಮುಖ ರೈಲು ನಿಲ್ದಾಣಗಳೆಂದರೆ ದೆಹಲಿ ಅಥವ ಫರಿದಾಬಾದ್. ದೆಹಲಿ ಅಥವ ಫರೀದಾಬಾದ್ ನಿಲ್ದಾಣಗಳು ಗುರ್ಗಾಂವ್ ಪ್ರದೇಶವನ್ನು ದೇಶದ ಉಳಿದ ಭಾಗಗಳೊಂದಿಗೆ ಬೆಸೆಯುತ್ತದೆ.

ಇಲ್ಲಿರುವ ರೈಲುನಿಲ್ದಾಣಗಳು ಗುರ್ಗಾಂವ್

Trains from Delhi to Gurgaon

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Ajmer Shtbdi
(12015)
6:05 am
New Delhi (NDLS)
6:51 am
Gurgaon (GGN)
All days
Mut Re Pass
(54412)
9:20 am
New Delhi (NDLS)
10:51 am
Gurgaon (GGN)
All days