Search
  • Follow NativePlanet
Share
ಮುಖಪುಟ » ಸ್ಥಳಗಳು » ಗುನಾ » ತಲುಪುವ ಬಗೆ

ತಲುಪುವ ಬಗೆ

ಮಧ್ಯಪ್ರದೇಶದ ಎಲ್ಲಾ ಭಾಗಗಳಿಂದ ರಸ್ತೆ ಮೂಲಕ ಗುನಾಗೆ ಪ್ರಯಾಣಿಸಬಹುದು. ರಾಷ್ಟ್ರೀಯ ಹೆದ್ದಾರಿ 3ರಲ್ಲಿ ಗುನಾ ನಗರವಿದೆ. 250 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿ ಗುನಾ ಜಿಲ್ಲೆಗೆ ಸಂಪೂರ್ಣ ಸಂಪರ್ಕ ಕಲ್ಪಿಸುತ್ತದೆ. ಗುನಾ ಪ್ರವಾಸೋದ್ಯಮ ಇಲಾಖೆ ಬಸ್ ಸೇವೆಗಳನ್ನು ನೀಡುತ್ತದೆ.