Search
  • Follow NativePlanet
Share
ಮುಖಪುಟ » ಸ್ಥಳಗಳು » ಗಿರ್ನಾರ್ » ತಲುಪುವ ಬಗೆ »

ತಲುಪುವ ಬಗೆ ಗಿರ್ನಾರ್ ರೈಲಿನ ಮೂಲಕ

ಜುನಾಗಢದಲ್ಲಿ ರೈಲ್ವೇ ನಿಲ್ದಾಣ ಕೂಡಾ ಇರುವುದರಿಂದ ರೈಲು ಪ್ರಯಾಣದ ಮೂಲಕ ಕೂಡಾ ಗಿರ್ನಾರ್‌ಗೆ ಸುಲಭದಲ್ಲಿ ತೆರಳಬಹುದು. ಇಲ್ಲಿಂದ ರೈಲ್ವೇ ಸ್ಟೇಷನ್‌ಗೆ ಇರುವ ದೂರ ಕೇವಲ 5 ಕಿ.ಮೀ ಅಷ್ಟೇ. ಗುಜರಾತ್‌ನ ಇತರ ಪ್ರದೇಶಗಳಿಂದ ಹಾಗೂ ದೇಶದ ಇತರ ರಾಜ್ಯಗಳಿಂದ ಬಹಳಷ್ಟು ಟ್ರೈನ್‌ಗಳು ಇಲ್ಲಿಗೆ ಆಗಮಿಸುತ್ತವೆ. ರೈಲ್ವೇ ಟಿಕೆಟ್‌ನ ದರಗಳು ಕೂಡಾ ಕಡಿಮೆಯಾಗಿದ್ದು, ರೈಲ್ವೇ ಪ್ರಯಾಣವು ಬಹಳ ಅನುಕೂಲಕರವಾಗಿದೆ. ಆದರೆ ಟಿಕೆಟ್‌ಗಾಗಿ ಕೊನೆಯ ಕ್ಷಣದ ಒತ್ತಡವನ್ನು ನಿವಾರಿಸಲು ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಿಟ್ಟಿರುವುದು ಒಳಿತು.

ಇಲ್ಲಿರುವ ರೈಲುನಿಲ್ದಾಣಗಳು ಗಿರ್ನಾರ್

Trains from Pune to Girnar

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Pune Veraval Ex
(11088)
7:50 pm
Pune Jn (PUNE)
3:15 pm
Junagadh Jn (JND)
THU