Search
  • Follow NativePlanet
Share
ಮುಖಪುಟ » ಸ್ಥಳಗಳು » ಗಿರಿಡೀಹ್ » ತಲುಪುವ ಬಗೆ »

ತಲುಪುವ ಬಗೆ ಗಿರಿಡೀಹ್ ರೈಲಿನ ಮೂಲಕ

ಮಧುಪೂರ್ ಜಂಕ್ಷನ್ನಿಂದ ಗಿರಿಡೀಹ್ ರೈಲುನಿಲ್ದಾಣಕ್ಕೆ ಪ್ರತಿದಿನವೂ ಐದುಬಾರಿ ಏಕ-ರೈಲು ಪ್ಯಾಸ್ಸೆಂಜರ್ ಗಾಡಿಯು ಓಡುತ್ತದೆ. ಇದು 38 ಕಿ.ಮೀ. ದೂರದ ಸಂಪರ್ಕವಾಗಿದ್ದು, ಒಂದು ಬ್ರಾಡ್ಗೇಜ್ ಮಾರ್ಗ ಹೊಂದಿದೆ. ಗಿರಿಡೀಹ್ನಿಂದ 48 ಕಿ.ಮೀ. ದೂರವಿರುವ ಪಾರ್ಸನಾಥ್ ರೈಲ್ವೆನಿಲ್ದಾಣವು ಮತ್ತೊಂದು ಪ್ರಮುಖ ನಿಲ್ದಾಣವಾಗಿದೆ. ಗಿರಿಡೀಹ್ನಿಂದ ಕೋಲ್ಕತ್ತಾ ಮತ್ತು ಪಾಟ್ನ ನಗರಗಳಿಗೆ ನೇರ ರೈಲು ಸಂಪರ್ಕವಿದೆ. ಗಿರಿಡೀಹ್ನಿಂದ 102 ಕಿ.ಮೀ.ದೂರವಿರುವ ಕೋಡರ್ಮ ಪಟ್ಟಣಕ್ಕೆ ರೈಲುಮಾರ್ಗದ ವ್ಯವಸ್ತೆಯನ್ನು ಯೋಜಿಸಲಾಗಿದೆ.

ಇಲ್ಲಿರುವ ರೈಲುನಿಲ್ದಾಣಗಳು ಗಿರಿಡೀಹ್