Search
  • Follow NativePlanet
Share
ಮುಖಪುಟ » ಸ್ಥಳಗಳು » ಗಂಜಾಂ » ತಲುಪುವ ಬಗೆ »

ತಲುಪುವ ಬಗೆ ಗಂಜಾಂ ರೈಲಿನ ಮೂಲಕ

ಇದಕ್ಕೆ ಹತ್ತಿರವಿರುವ ವಿಮಾನ ನಿಲ್ದಾಣ ಎಂದರೆ ಬೇಹ್ರಮಪುರ ರೇಲ್ವೆ ನಿಲ್ದಾಣ. ಇದು ಗಂಜಾಂನಿಂದ ಕೇವಲ 1.8 ರಷ್ಟು ಕೀಲೊ ಮೀಟರ ದೂರದಲ್ಲಿದೆ. ಗಂಜಾಂ ಸಹ ತನ್ನದೇ ಹೆಸರಿನ ಒಂದು ರೇಲ್ವೆ ನಿಲ್ದಾಣವನ್ನು ಹೊಂದಿದ್ದರೂ ಸಹ ಅದು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಮತ್ತು ದೇಶದ ಇತರ ಭಾಗಗಳೊಂದಿಗೆ ಉತ್ತಮ ರೇಲ್ವೆ ಸಂಪರ್ಕ ಹೊಂದಿಲ್ಲ. ಆದರೆ ಗಂಜಾಂ ನಗರಕ್ಕೆ ಹತ್ತಿರವಾಗಿರುವ ಬೇಹ್ರಮಪುರ ರೇಲ್ವೆ ನಿಲ್ದಾಣವು ರಾಜ್ಯ ಮತ್ತು ದೇಶದ ಇತರ ಪ್ರಮುಖ ಭಾಗಗಳೊಂದಿಗೆ ಉತ್ತಮ ರೇಲ್ವೆ ಸಂಪರ್ಕ ಹೊಂದಿದೆ.

ಇಲ್ಲಿರುವ ರೈಲುನಿಲ್ದಾಣಗಳು ಗಂಜಾಂ

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ