Search
  • Follow NativePlanet
Share
ಮುಖಪುಟ » ಸ್ಥಳಗಳು » ಗಾಂಧೀನಗರ » ಆಕರ್ಷಣೆಗಳು » ಮಹಾತ್ಮಾ ಗಾಂಧಿ ಮಂದಿರ್

ಮಹಾತ್ಮಾ ಗಾಂಧಿ ಮಂದಿರ್, ಗಾಂಧೀನಗರ

1

ಗುಜರಾತ್ ಸರಕಾರವು ಮಹಾತ್ಮಾ ಮಂದಿರ್  ಅನ್ನು ರಾಷ್ಟ್ರಪಿತ ಮಹಾತ್ಮಾ ಗಾಂಧೀ ಅವರ ಸ್ಮರಣಾರ್ಥ ಕಟ್ಟಿಸಲಾಯಿತು. ಈ ಕಟ್ಟಡದಲ್ಲಿ 5000 ಮಂದಿ ಸ್ಥಳಾವಕಾಶವಿರುವ ಒಂದು ಸಮುದಾಯ ಭವನವಿದೆ. ಬಾಪೂಜಿಯವರ ಜೀವನದ ಬಗ್ಗೆ ತಿಳಿದುಕೊಳ್ಳಲು ಇಚ್ಛಿಸುವವರಿಗೆ ಬೇಕಾಗುವಂತಹ ಎಲ್ಲಾ ಥರದ ಕೃತಿಗಳು ಹಾಗೂ ಎಲ್ಲಾ ಮಾಹಿತಿಗಳು ಇಲ್ಲಿ ಲಭ್ಯವಿದೆ. ಈ ಸಂಕೀರ್ಣದಲ್ಲಿ ಒಂದು ವಸ್ತುಪ್ರದರ್ಶನಾಲಯ, ಸಭಾಂಗಣ ಹಾಗೂ ಸಭಾ ಕೇಂದ್ರಗಳು ಇವೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed