ನವದೆಹಲಿಯ ಇಂದಿರಾಗಾಂಧಿ ವಿಮಾನನಿಲ್ದಾಣವು ಅತಿ ಸನಿಹದ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ ನೀವು ಬಸ್ಸು ಅಥವಾ ರೈಲಿನ ಮೂಲಕ ಫತೇಹಾಬಾದ್ ಅನ್ನು ತಲುಪಬಹುದು.