Search
  • Follow NativePlanet
Share
ಮುಖಪುಟ » ಸ್ಥಳಗಳು » ದ್ವಾರಕಾ » ತಲುಪುವ ಬಗೆ »

ತಲುಪುವ ಬಗೆ ದ್ವಾರಕಾ ರೈಲಿನ ಮೂಲಕ

ದ್ವಾರಕ ನಿಲ್ದಾಣವು ಅಹಮದಾಬಾದ್-ಓಖಾ ಬ್ರಾಡ್ಗೇಜ್ ರೈಲ್ವೇ ಮಾರ್ಗದಲ್ಲಿದೆ. ಇಲ್ಲಿಗೆ ರಾಜಕೋಟ್, ಅಹಮದಾಬಾದ್ ಮತ್ತು ಜಮ್ನಾನಗರಗಳಿಗೆ ರೈಲು ಸಂಪರ್ಕವಿದೆ. ಅಲ್ಲದೆ ಕೆಲವು ರೈಲುಗಳು ಸೂರತ್, ವಡೋದ್ರಾ, ಗೋವ, ಕರ್ನಾಟಕ, ಮುಂಬೈ ಮತ್ತು ಕೇರಳಗಳಿಗೂ ಹೋಗುತ್ತವೆ.

ಇಲ್ಲಿರುವ ರೈಲುನಿಲ್ದಾಣಗಳು ದ್ವಾರಕಾ

Trains from Delhi to Dwarka

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Uttaranchal Exp
(19566)
1:25 pm
New Delhi (NDLS)
3:36 pm
Dwarka (DWK)
SUN

Trains from Hyderabad to Dwarka

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Rmm Okha Expres
(16733)
11:50 pm
Kacheguda (KCG)
1:02 pm
Dwarka (DWK)
FRI

Trains from Pune to Dwarka

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Vivek Exp
(19567)
5:05 am
Pune Jn (PUNE)
12:51 am
Dwarka (DWK)
SUN