Search
  • Follow NativePlanet
Share
ಮುಖಪುಟ » ಸ್ಥಳಗಳು » ದ್ರಾಸ್ » ತಲುಪುವ ಬಗೆ

ತಲುಪುವ ಬಗೆ

ಬಸ್ಸು ಇಲ್ಲವೆ ಟ್ಯಾಕ್ಸಿಗಳ ಮುಖಾಂತರ ದ್ರಾಸ್ ಗೆ ತಲುಪಬಹುದಾಗಿದೆ. ದ್ರಾಸ್ ಗೆ ಶ್ರೀನಗರದಿಂದ ಮಾತ್ರವೆ ಬಸ್ಸಿನ ಸೌಲಭ್ಯವಿದ್ದು, ಶ್ರೀನಗರಕ್ಕೆ ಭಾರತದ ಹಲವು ಪ್ರಮುಖ ನಗರಗಳಾದ ದೆಹಲಿ, ಲುಧಿಯಾನಾ, ಚಂಡೀಗಢ್, ಅಂಬಾಲಾ, ಜಲಂಧರ್ ಮತ್ತು ಶಿಮ್ಲಾಗಳಿಂದ ಬಸ್ಸುಗಳ ಸಂಪರ್ಕವಿದೆ.