Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಮಾಪುರ್ » ತಲುಪುವ ಬಗೆ »

ತಲುಪುವ ಬಗೆ ದಿಮಾಪುರ್ ರೈಲಿನ ಮೂಲಕ

ನಾಗಾಲ್ಯಂಡ್ ರಾಜ್ಯದಲ್ಲಿನ ಏಕೈಕ ರೈಲು ನಿಲ್ದಾಣವನ್ನು ಹೊಂದಿರುವ ದಿಮಾಪುರ್, ಈ ರಾಜ್ಯವನ್ನು ದೇಶದ ಇತರ ಭಾಗಗಳ ಜೊತೆಗೆ ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿದೆ. ಗುವಹಾಟಿ, ಕೊಲ್ಕಟಾ, ನವ ದೆಹಲಿ ಮತ್ತು ದೇಶದ ಇನ್ನಿತರ ಪ್ರಮುಖ ನಗರಗಳಿಂದ ಇಲ್ಲಿಗೆ ರೈಲುಗಳು ಬಂದು ಹೋಗುತ್ತಿರುತ್ತವೆ. ಇದರ ಜೊತೆಗೆ ಕೆಲವು ಸರಕು ಸಾಗಾಣಿಕೆ ರೈಲುಗಳು ಸಹ ಇಲ್ಲಿಗೆ ಜೀವನಾವಶ್ಯಕ ವಸ್ತುಗಳನ್ನು ತಂದು ಒದಗಿಸುತ್ತವೆ.

ಇಲ್ಲಿರುವ ರೈಲುನಿಲ್ದಾಣಗಳು ದಿಮಾಪುರ್

Trains from Bangalore to Dimapur

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Dibrugarh Exp
(15901)
11:55 pm
Bengaluru City (SBC)
4:52 pm
Dimapur (DMV)
MON

Trains from Chennai to Dimapur

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Dibrugarh Exp
(15901)
9:05 am
Perambur (PER)
4:52 pm
Dimapur (DMV)
MON

Trains from Delhi to Dimapur

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Ndls Dbrg Rjdhn
(12236)
9:25 am
New Delhi (NDLS)
12:10 am
Dimapur (DMV)
TUE
Ndls Dbrt Rjdhn
(12436)
9:25 am
New Delhi (NDLS)
12:10 am
Dimapur (DMV)
SUN, THU