Search
  • Follow NativePlanet
Share
ಮುಖಪುಟ » ಸ್ಥಳಗಳು » ಧನೌಲ್ತಿ » ತಲುಪುವ ಬಗೆ

ತಲುಪುವ ಬಗೆ

ಮಸ್ಸೂರಿ ಮತ್ತು ಚಂಬಾ ರಸ್ತೆ ಮಾರ್ಗದಲ್ಲಿ ಧನೌಲ್ತಿ ಇರುವ ಕಾರಣ ಉತ್ತರಾಖಂಡದ ಪ್ರಮುಖ ನಗರಗಳಾದ ಡೆಹ್ರಾಡೂನ್, ಮಸ್ಸೂರಿ, ಹರಿದ್ವಾರ್, ರಿಷಿಕೇಶ್, ರೂರ್ಕೀ ಮತ್ತು ನೈನಿತಾಲ್ ನಿಂದ ಬಸ್ಸು ಸೌಲಭ್ಯ ಹೊಂದಿದೆ. ದೆಹಲಿ, ಚಂಡಿಗಡ ಮತ್ತು ಮಸ್ಸೂರಿಯಿಂದ ನಿರಂತರ ಬಸ್ಸು ಸೌಲಭ್ಯವನ್ನು ಪ್ರವಾಸಿಗರು ಪಡೆಯಬಹುದಾಗಿದೆ.