ಧಲೈ ಜಿಲ್ಲೆಯಲ್ಲಿ ಇತ್ತೀಚೆಗಷ್ಟೆ ರೈಲು ನಿಲ್ದಾಣ ನಿರ್ಮಾಣವಾಗಿದೆ. ಇಲ್ಲಿಗೆ ಸಮೀಪದ ರೈಲು ನಿಲ್ದಾಣ ಅಗರ್ತಲಾ. ಅಗರ್ತಲಾದಿಂದ ಲುಂಡಿಂಗ್‍ಗೆ ರಾತ್ರಿ ರೈಲು ಸೌಲಭ್ಯವಿರುವುದರಿಂದ ಗುವಾಹಟಿಗೆ ತಲುಪಬಹುದು. ಗುವಾಹಟಿಯಲ್ಲಿ ಈಶಾನ್ಯ ರೈಲ್ವೇಯ ಅತಿ ದೊಡ್ಡ ರೈಲು ನಿಲ್ದಾಣವಿದೆ.
ಇಲ್ಲಿರುವ ರೈಲುನಿಲ್ದಾಣಗಳು ಧಲೈ