Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಯೋಗಡ್ » ಆಕರ್ಷಣೆಗಳು
  • 01ದಶಾವತಾರ ದೇವಾಲಯ

    ದಶಾವತಾರ ದೇವಾಲಯ ಉತ್ತರ ಭಾರತದಲ್ಲಿನ ಪುರಾತನ ದೇವಾಲಯಗಳಲ್ಲೊಂದು. ಇದು ವಿಷ್ಣು ದೇವರ ಗುಡಿ. ಇದನ್ನು ಗುಪ್ತರ ಆಳ್ವಿಕೆಯ ಸಮಯದಲ್ಲಿ ನಿರ್ಮಿಸಲಾಗಿತ್ತು ಎನ್ನುವ ಮಾತಿದೆ. ಈ ದೇವಾಲಯ ಶಿಥಿಲಗೊಂಡಿದ್ದು ಹತ್ತು ಅವತಾರವನ್ನು ಉಲ್ಲೇಖಿಸುವ ಸ್ವಾರಸ್ಯಕರ ಕೆತ್ತನೆ ಕೆಲಸಗಳಿವೆ. ವೈಷ್ಣವ ಮತಗಳ ನಂಬಿಕೆಯ ಕೆತ್ತನೆಗಳು...

    + ಹೆಚ್ಚಿಗೆ ಓದಿ
  • 02ಕೀರ್ತಿಗಿರಿ ದುರ್ಗ ಕೋಟೆ

    ಕೀರ್ತಿಗಿರಿ ದುರ್ಗ ಕೋಟೆ

    ಈ ಕೋಟೆ 1057 ರಲ್ಲಿ ಚಂಡೇಲಾವನ್ನು ಆಳ್ವಿಕೆ ಮಾಡುತ್ತಿದ್ದ ಕೀರ್ತಿವರ್ಮನ್ ಅವರದ್ದು. ಆದರೂ ಹಲವರು ಇದು ಇದಕ್ಕೂ ಪುರಾತನದ ಕಾಲದ್ದು ಎಂದು ನಂಬುತ್ತಾರೆ. ಅವರ ಪ್ರಕಾರ ಇದು ಒಂಬತ್ತನೇ ಶತಮಾನದಲ್ಲಿ ಪ್ರಾತಿಹಾರವನ್ನು ಆಳುತ್ತಿದ್ದ ಕನ್ನೌಜ್ ಅವಧಿಯಲ್ಲಿ ನಿರ್ಮಿತವಾಗಿದ್ದು ತದನಂತರ ಚಂಡೇಲಾ ಅಧೀನಕ್ಕೆ ಬಂತೆಂದು ಅವರ ನಂಬಿಕೆ....

    + ಹೆಚ್ಚಿಗೆ ಓದಿ
  • 03ರಾಜ್‍ಘಾಟ್

    ರಾಜ್‍ಘಾಟ್

    ರಾಜ್‍ಘಾಟ್ (ರಾಜರ ಮೆಟ್ಟಲು) ಇದು ದಿಯೋಗಡ್‍ನ ಮೂರು ಘಾಟಿಗಳಲ್ಲೊಂದು. ಈ ಘಾಟು ಪ್ರದೇಶವು ನಹಾರ್ ಘಾಟ್,  ಘಾಟ್, ಸಿದ್ದಿ ಗುಹೆಯ ಸಮೀಪದಲ್ಲಿದೆ, ಬೇತ್ವಾ ನದಿಗೆ ಹೋಗುವ ದಾರಿಯಲ್ಲಿದೆ. ಈ ಘಾಟು ದಿಯೋಗಡ್ ಕೋಟೆಯ ಪ್ರಾಮುಖ್ಯತೆಯಲ್ಲಿದ್ದು ಮತ್ತು ಬೇತ್ವಾ ನದಿಗೆ ಸಮೀಪದಲ್ಲಿರುವದರಿಂದ ಆಕರ್ಷಣೀಯ ನೋಟಗಳಿಂದ...

    + ಹೆಚ್ಚಿಗೆ ಓದಿ
  • 04ಜೈನ ದೇವಾಲಯ

    ಬೇತ್ವಾ ನದಿ ದಂಡೆಯಲ್ಲಿರುವ ಈ ದೇವಾಲಯ ದಿಯೋಗಡ್ ಸಮೀಪದಲ್ಲಿವೆ, ಪೂರ್ವಿಕ ಸಮುದಾಯದ ಜೈನ ದೇವಾಲಯಗಳಿದ್ದು ಅದರಲ್ಲಿ ಕೆಲವು ಎಂಟನೇ ಮತ್ತು ಒಂಬತ್ತನೇ ಶತಮಾನದಲ್ಲಿ ನಿರ್ಮಾಣವಾಗಿರುವುದು ವಿಶೇಷ. ಈ ದೇವಾಲಯಗಳು ಕೋಟೆಯ ಒಳಗೆ ಮತ್ತು ಹೊರಗಿವೆ. ಈ ಸುಂದರ ದೇವಾಲಯಗಳ ಕೆತ್ತನೆ ಕೆಲಸವು ಅಧ್ಭುತವಾಗಿದ್ದು, ಕುತೂಹಲಕಾರಿಯಾಗಿದೆ....

    + ಹೆಚ್ಚಿಗೆ ಓದಿ
  • 05ನಹಾರ್ ಘಾಟ್

    ನಹಾರ್ ಘಾಟ್

    ದಿಯೋಗಡ್‍ನಲ್ಲಿ ಮೂರು ಪ್ರಮುಖ ಘಾಟುಗಳಿವೆ, ಅವುಗಳೆಂದರೆ ನಹಾರ್ ಘಾಟ್, ರಾಜ್‍ಘಾಟ್ ಮತ್ತು ಘಾಟ್. ಅಲ್ಲದೆ ಸಿದ್ದಿಕಿ ಗುಫಾ ಎಂಬ ಗುಹೆಗಳ ಸಮೂಹವನ್ನೂ ಇಲ್ಲಿ ಕಾಣಬಹುದಾಗಿದೆ. ಈ ಸೌಂದರ್ಯದತ್ತವಾದ ಘಾಟಿನಲ್ಲಿ ಬೇತ್ವಾ ನದಿಗೆ ಹೋಗಲು ಮೆಟ್ಟಲುಗಳಿವೆ ಮತ್ತು ಇದರಲ್ಲಿ ಪುರಾತನ ಕಾಲದಲ್ಲಿ ನಿರ್ಮಾಣವಾದ ಅದ್ಭುತಗಳಿವೆ....

    + ಹೆಚ್ಚಿಗೆ ಓದಿ
  • 06ಸಿದ್ದಿಕಿ ಕಿ ಗುಫಾ

    ಸಿದ್ದಿಕಿ ಕಿ ಗುಫಾ

    ದಿಯೋಗಡ್‍ನಲ್ಲಿ ಮೂರು ಪ್ರಮುಖ ಘಾಟುಗಳಿವೆ,ಅವುಗಳೆಂದರೆ ನಹಾರ್ ಘಾಟ್, ರಾಜ್ಗಾಟ್ ಮತ್ತು ಘಾಟ್ ಮುಂದಾಗಿ ಸಿದ್ದಿಕಿ ಕಿ ಗುಫಾ ಗುಹೆ ಅಥವಾ ಸನ್ಯಾಸಿಗಳ ಗುಹೆ. ಈ ಗುಹೆ ಪುರಾತನ ಕಾಲದ್ದು ಮತ್ತು ಇದರ ಕಡಿದಾದ ಬಾಗಿಲುಗಳು ನಹಾರ್ ಘಾಟಿನ ಇಳುಕಲಿನಿಂದ ಕೂಡಿದೆ. ಈ ಗುಹೆ ನೇರವಾಗಿದ್ದು ಆದರೆ ಬಲಭಾಗದಲ್ಲಿ ಮಹಿಷಾಸುರ...

    + ಹೆಚ್ಚಿಗೆ ಓದಿ
  • 07ದಿಯೋಗಡ್ ಪುರಾತನ ವಸ್ತುಸಂಗ್ರಹಾಲಯ

    ದಿಯೋಗಡ್ ಪುರಾತನ ವಸ್ತುಸಂಗ್ರಹಾಲಯ

    ಗುಪ್ತರ ಆಳ್ವಿಕೆಯ ಸಮಯದಲ್ಲಿ ದಿಯೋಗಡ್ ಪ್ರಮುಖ ಸ್ಥಾನದಲ್ಲಿತ್ತು. ಈ ಪ್ರದೇಶವು ಕುತೂಹಲಕರವಾಗಿದ್ದು ಪುರಾತನ ವಸ್ತುಗಳಿಂದ ಕೂಡಿದೆ ಮತ್ತು ಭೂಶೋಧನೆಯನ್ನು ಕೂಡಾ ಇಲ್ಲಿ ನಡೆಸಲಾಗಿದೆ. ದಿಯೋಗಡ್ ಪುರಾತನ ವಸ್ತುಸಂಗ್ರಹಾಲಯದಲ್ಲಿ ಈ ಭಾಗದಲ್ಲಿ ನಡೆಸಲಾದ ಉತ್ಖನನದ ಸಮಯದಲ್ಲಿ ದೊರೆತ ಹಲವು ವಸ್ತು ವಿಚಾರಗಳನ್ನು ಇರಿಸಲಾಗಿದೆ....

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
16 Apr,Tue
Return On
17 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
16 Apr,Tue
Check Out
17 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
16 Apr,Tue
Return On
17 Apr,Wed