ಸ್ವಾತಂತ್ರ್ಯ ಸಂಗ್ರಾಮದ ಹೋರಾಟಕ್ಕೆ ಗೌರವಾರ್ಥ ಮತ್ತು ಸ್ವಾತಂತ್ರ್ಯ ಪೂರ್ವ ವಿವಿಧ ಹೋರಾಟಗಳ ಸ್ಮರಣಾರ್ಥಕವಾಗಿ ರಚಿಸಲಾಗಿರುವ ಯುದ್ಧ ಸ್ಮರಾಕವು ಟಾಯ್ ಟ್ರೈನ್ ಒಂದು ತಿರುವಿನಲ್ಲೇ ಕಾಣಸಿಗುತ್ತದೆ. ಕಾಂಚನಜುಂಗಾದ ರಮಣೀಯ ನೋಟ ಮತ್ತು ಸ್ಥಳೀಯ ವಸ್ತುಗಳನ್ನು ಮಾರಾಟ ಮಾಡುವ ಇಲ್ಲಿನ ಮಾರುಕಟ್ಟೆಯಲ್ಲಿ ಒಂದು ಸುತ್ತು ಹಾಕುವುದು ವಿಶೇಷ ಅನುಭವ ನೀಡಲಿದೆ. ಪ್ರಯಾಣದ ವೇಳೆ ನಿಮ್ಮ ಕ್ಯಾಮಾರಾವನ್ನು ಕೊಂಡೊಯ್ಯಲು ಮರೆಯಬೇಡಿ.


Click it and Unblock the Notifications