Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರ್ಬೆಟ್ ರಾಷ್ಟ್ರೀಯ ಉದ್ಯಾನ » ಆಕರ್ಷಣೆಗಳು
  • 01ಸೋನಾನದಿ

    ಸೋನಾನದಿ

    ಸೋನಾನದಿ ಎಂಬುದು ರಾಮ್‍ಗಂಗಾ ನದಿಯ ಒಂದು ಉಪನದಿಯಾಗಿದೆ . ಸೋನಾನದಿ ವನ್ಯಧಾಮವು ಈ ಹೆಸರನ್ನು ಇಲ್ಲಿ ಹರಿಯುವ ಸೋನಾನದಿಯಿಂದ ಪಡೆದಿದೆ. ಈ ರಾಷ್ಟ್ರೀಯ ಉದ್ಯಾನವನಕ್ಕೆ ವಾಯುವ್ಯ ದಿಕ್ಕಿನಿಂದ ಪ್ರವೇಶಿಸುವ ಈ ನದಿಯು ಇಲ್ಲಿ ರಾಮ್‍ಗಂಗಾ ನದಿಯೊಂದಿಗೆ ಸಂಗಮವಾಗುತ್ತದೆ. ಈ ನದಿಯನ್ನು "ಚಿನ್ನದ ನದಿ" ಎಂದು...

    + ಹೆಚ್ಚಿಗೆ ಓದಿ
  • 02ಸೋನಾನದಿ ವನ್ಯಜೀವಿಧಾಮ

    ಸೋನಾನದಿ ವನ್ಯಜೀವಿಧಾಮ

    ಸೋನಾನದಿ ವನ್ಯಜೀವಿಧಾಮವು ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಗಡಿಗುಂಟ ನೆಲೆಸಿದೆ. ಇದು ಸುಮಾರು 301.18 ಚ.ಕಿ.ಮೀ ವಿಸ್ತೀರ್ಣದಲ್ಲಿ ನೆಲೆಗೊಂಡಿದೆ. ಈ ವನ್ಯಧಾಮವು ಏಶಿಯಾದ ಹುಲಿ ಮತ್ತು ಆನೆಗಳಿಗೆ ಹೆಸರುವಾಸಿಯಾಗಿದೆ. ಇದೊಂದು ಸಾಮಾನ್ಯವಾದ ಉತ್ತರ ಭಾರತದ ಮಳೆಕಾಡಾಗಿದ್ದು, ಸೋನಾನದಿಯಿಂದಾಗಿ ಈ ಹೆಸರನ್ನು ಪಡೆದಿದೆ....

    + ಹೆಚ್ಚಿಗೆ ಓದಿ
  • 03ಸೀತಾಬನಿ

    ಸೀತಾಬನಿ

    ಸೀತಾಬನಿ ಎಂಬುದು ಒಂದು ಅರಣ್ಯ ಪ್ರದೇಶವಾಗಿದ್ದು, ಪಕ್ಷಿ ವೀಕ್ಷಣೆಗೆ ಹೇಳಿ ಮಾಡಿಸಿದ ತಾಣವಾಗಿದೆ. ಅಲ್ಲದೆ ಇದು ಈ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರು ಕಾಲ್ನಡಿಗೆಯಲ್ಲಿ ಸುತ್ತಾಡಲು ಇರುವ ಏಕೈಕ ಸ್ಥಳವಾಗಿದೆ. ಈ ಸ್ಥಳದಲ್ಲಿ ಪ್ರವಾಸಿಗರು ಒಂದು ನದಿ ಹಾಗು ವಾಲ್ಮೀಕಿ ದೇವಾಲಯವನ್ನು ನೋಡಬಹುದು. ನದಿ ದಂಡೆಯಲ್ಲಿ...

    + ಹೆಚ್ಚಿಗೆ ಓದಿ
  • 04ಸೀತಾಬನಿ ದೇವಾಲಯ

    ಸೀತಾಬನಿ ದೇವಾಲಯ

    ಸೀತಾಬನಿ ದೇವಾಲಯವು ರಾಮ್‍ನಗರದಿಂದ 20 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ದೇವಾಲಯವು ಸೀತಾದೇವಿಗಾಗಿ ನಿರ್ಮಿಸಲಾದ ದೇವಾಲಯವಾಗಿದೆ. ದಂತಕಥೆಗಳ ಪ್ರಕಾರ, ಸೀತಾದೇವಿಯು ಈ ಸ್ಥಳದಲ್ಲಿ ಭೂದೇವಿಯೊಂದಿಗೆ ಲೀನವಾದಳೆಂದು ಹೇಳಲಾಗುತ್ತದೆ. ರಾಮನವಮಿಯ ಶುಭ ಸಂದರ್ಭದಲ್ಲಿ ಪ್ರತಿ ವರ್ಷವು ಇಲ್ಲಿ ಒಂದು ಜಾತ್ರೆಯನ್ನು...

    + ಹೆಚ್ಚಿಗೆ ಓದಿ
  • 05ಸೊಟ್ಸ್

    ಸೊಟ್ಸ್

    ಸೊಟ್ಸ್ ಎಂಬುವು ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಹರಿಯುವ ತಾತ್ಕಾಲಿಕ ಝರಿಗಳಾಗಿವೆ. ಇವು ಕೇವಲ ಕೆಲವು ಋತುಗಳಲ್ಲಿ ಮಾತ್ರ ಹರಿಯುತ್ತವೆ. ಅಲ್ಲದೆ ಇವು ಇಲ್ಲಿನ ಪ್ರಾಣಿಗಳಿಗೆ ಕುಡಿಯುವ ನೀರಿನ ಆಕರಗಳಾಗಿಯೂ ಸಹ ಸೇವೆ ಸಲ್ಲಿಸುತ್ತವೆ. ಈ ಝರಿಗಳು ಈ ರಾಷ್ಟ್ರೀಯ ಉದ್ಯಾನವನದ ಜೈವಿಕ ಪರಿಸರದ ಮೇಲೆ ಭಾರಿ ಪ್ರಭಾವವನ್ನು...

    + ಹೆಚ್ಚಿಗೆ ಓದಿ
  • 06ಗರಿಜ ದೇವಾಲಾಯ

    ಗರಿಜ ದೇವಾಲಯವು ಒಂದು ಪ್ರಸಿದ್ಧ ಧಾರ್ಮಿಕ ಸ್ಥಳವಾಗಿದ್ದು, ಒಂದು ದೊಡ್ಡ ಹೆಬ್ಬಂಡೆಯ ಮೇಲೆ ನೆಲೆಗೊಂಡಿದೆ. ಇದು ರಾಮ್‍ನಗರದಿಂದ 14 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ರಾಣಿಖೇತ್ ಗೆ ಹೋಗುವ ಹಾದಿಯಲ್ಲಿ ಇಲ್ಲಿಗೆ ಭೇಟಿಕೊಡಬಹುದು. ಕಾರ್ತಿಕ ಪೌರ್ಣಿಮೆಯ ತಿಂಗಳಲ್ಲಿ ಇಲ್ಲಿ ಒಂದು ವಾರ್ಷಿಕ ಜಾತ್ರೆಯನ್ನು...

    + ಹೆಚ್ಚಿಗೆ ಓದಿ
  • 07ಧಿಕಲ

    ಧಿಕಲ

    ಧಿಕಲ ಎನ್ನುವುದು ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಪಟ್ಲಿ ಡುನ್ ಕಣಿವೆಯಲ್ಲಿರುವ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಈ ಸ್ಥಳವು ಸುಮಾರು 100 ವರ್ಷ ಹಳೆಯದಾದ ಒಂದು ವಿಶ್ರಾಂತಿಗೃಹವನ್ನು ಹೊಂದಿದೆ. ಪ್ರವಾಸಿಗರು ಇಲ್ಲಿ ವಿಶ್ರಾಂತಿಯನ್ನು ಪಡೆಯಬಹುದು. ಪ್ರವಾಸಿಗರು ಇಲ್ಲಿ 'ಕಂಡ' ಪ್ರಪಾತದ ಹಿನ್ನಲೆಯಲ್ಲಿ ಕಂಗೊಳಿಸುವ...

    + ಹೆಚ್ಚಿಗೆ ಓದಿ
  • 08ಮಂಡಲ್ ನದಿ

    ಮಂಡಲ್ ನದಿ

    ಮಂಡಲ್ ನದಿಯು ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನಕ್ಕೆ ಈಶಾನ್ಯ ಭಾಗದಲ್ಲಿ ಪ್ರಾಕೃತಿಕ ಎಲ್ಲೆಯಾಗಿ ಹರಿಯುತ್ತಿದೆ. ಈ ನದಿಯು ಚಮೋಲಿ ಜಿಲ್ಲೆಯ ಟಲ್ಲ ಸಲನ್‍ನಲ್ಲಿ ಉಗಮವಾಗುತ್ತದೆ. ಮಂಡಲ್ ನದಿಯು ಡೊಮುಂಡದಲ್ಲಿ ರಾಮ್‍ಗಂಗಾ ನದಿಗೆ ಸೇರುವ ಮುನ್ನ 32 ಕಿ.ಮೀ ಗಳಷ್ಟು ದೂರವನ್ನು ಕ್ರಮಿಸುತ್ತದೆ. ಇದರ ಜೊತೆಗೆ ಈ ನದಿಯು...

    + ಹೆಚ್ಚಿಗೆ ಓದಿ
  • 09ಮೀನುಗಾರಿಕೆ

    ಮೀನುಗಾರಿಕೆ

    ಪ್ರವಾಸಿಗರ ವಲಯದಲ್ಲಿ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆಯುವ ಚಟುವಟಿಕೆಗಳಲ್ಲಿ ಮೀನುಗಾರಿಕೆಯು ಸಹ ಒಂದು ಪ್ರಸಿದ್ಧ ಚಟುವಟಿಕೆಯಾಗಿದೆ. ಕೋಸಿ ನದಿ ಮತ್ತು ರಾಮ್‍ಗಂಗಾ ನದಿಗಳು ಯಥೇಚ್ಛವಾಗಿ ಮಹಷೀರ್ ಮೀನುಗಳನ್ನು ಹೊಂದಿದ್ದು, ಈ ಉದ್ಯಾನವನದಲ್ಲಿ ಮೀನುಗಾರಿಕೆಗೆ ಹೇಳಿ ಮಾಡಿಸಿದ ತಾಣಗಳಾಗಿವೆ. ಪ್ರವಾಸಿಗರು...

    + ಹೆಚ್ಚಿಗೆ ಓದಿ
  • 10ಆನೆ ಸವಾರಿ

    ಆನೆ ಸವಾರಿಯು ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ದೊರೆಯುವ ಜೀವನ ಪರ್ಯಂತ ಮರೆಯಲಾಗದ ಅನುಭವವಾಗಿದೆ. ಈ ಸವಾರಿಯು ಪ್ರವಾಸಿಗರನ್ನು ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಕೋರ್ ಮತ್ತು ಬಫ್ಫರ್ ವಲಯಗಳಿಗೆ ಕರೆದೊಯ್ಯುತ್ತದೆ. ಅಲ್ಲಿ ಪ್ರವಾಸಿಗರು ಕಾಡಿನ ಅನುಪಮವಾದ ಪ್ರಾಣಿ ಸಂಪತ್ತನ್ನು ನೋಡಬಹುದು. ಈ ಸಫಾರಿಗಾಗಿ ಪಳಗಿಸಿದ...

    + ಹೆಚ್ಚಿಗೆ ಓದಿ
  • 11ಕಾರ್ಬೆಟ್ ಜಲಪಾತ

    ಕಾರ್ಬೆಟ್ ಜಲಪಾತ

    ಕಾರ್ಬೆಟ್ ಜಲಪಾತವು ಸುಮಾರು 60 ಅಡಿಯಿಂದ ಧುಮ್ಮಿಕ್ಕುವ ಜಲಪಾತವಾಗಿದೆ. ಇದು ರಾಮ್‍ನಗರದಿಂದ ಸುಮಾರು 25 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ಸ್ಥಳವು ಪಕ್ಷಿ ವೀಕ್ಷಣೆಗೆ, ಶಿಬಿರಗಳನ್ನು ಹಾಕಲು ಮತ್ತು ವಿಹಾರಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿನ ಅರಣ್ಯ ಇಲಾಖೆಯು ವಿಹಾರಾರ್ಥಿಗಳಿಗೆ ಬೇಕಾದ ಎಲ್ಲ ಸವಲತ್ತುಗಳನ್ನು...

    + ಹೆಚ್ಚಿಗೆ ಓದಿ
  • 12ಕಾರ್ಬೆಟ್ ವಸ್ತು ಸಂಗ್ರಹಾಲಯ

    ಕಾರ್ಬೆಟ್ ವಸ್ತು ಸಂಗ್ರಹಾಲಯ

    ಕಾರ್ಬೆಟ್ ವಸ್ತು ಸಂಗ್ರಹಾಲಯವು ಕಾಲದುಂಗಿಯಲ್ಲಿ ನೆಲೆಸಿರುವ ಅತ್ಯಂತ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಇದು ಪ್ರಖ್ಯಾತ ಬ್ರಿಟೀಷ್ ಬೇಟೆಗಾರ ಮತ್ತು ವನ್ಯಜೀವಿ ಸಂರಕ್ಷಕರಾದ ಜಿಮ್ ಕಾರ್ಬೆಟ್‍ರವರಿಗೆ ಸೇರಿದ ಒಂದು ಪಾರಂಪರಿಕ ಕಟ್ಟಡವಾಗಿದೆ. ಈ ವಸ್ತು ಸಂಗ್ರಹಾಲಯದಲ್ಲಿ ಇವರಿಗೆ ಸೇರಿದ ಕೆಲವು ವೈಯುಕ್ತಿಕ...

    + ಹೆಚ್ಚಿಗೆ ಓದಿ
  • 13ಕಾಲಾಘಢ್ ಜಲಾಶಯ

    ಕಾಲಾಘಢ್ ಜಲಾಶಯ

    ಕಾಲಾಘಢ್ ಜಲಾಶಯವು ಈ ರಾಷ್ಟ್ರೀಯ ಉದ್ಯಾನವನದ ವಾಯುವ್ಯಕ್ಕೆ ನೆಲೆಗೊಂಡಿದ್ದು, ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಜಲಾಶಯವು ಉದ್ಯಾನವನದಲ್ಲಿ ನೆಲೆಗೊಂಡಿದ್ದು, ಒಂದು ಜಲವಿದ್ಯುತ್ ಕೇಂದ್ರವನ್ನು ಸಹ ಹೊಂದಿದೆ. ಇದರ ಜೊತೆಗೆ ಈ ಸ್ಥಳವು ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿನ ಪ್ರಸಿದ್ಧ ಪಕ್ಷಿ...

    + ಹೆಚ್ಚಿಗೆ ಓದಿ
  • 14ಕೋಸಿ ನದಿ

    ಕೋಸಿ ನದಿ

    ಕೋಸಿ ನದಿಯು ಭಾರತದ ಮತ್ತು ನೇಪಾಳಿನ ಒಂದು ಪ್ರಮುಖ ನದಿಯಾಗಿದೆ. ಇದರ ಮುಖಜ ಭೂಮಿಯು ಆಳವಾದ ಪ್ರಪಾತಗಳಿಂದ ಕೂಡಿದೆ. ಈ ಪ್ರಪಾತಗಳು ಈ ನದಿಯನ್ನು ಉತ್ತರದಲ್ಲಿ ಹರಿಯುವ ಯಾರ್ಲುಂಗ್ ತ್ಸಾಂಗ್ಪೊನಿಂದ ಬೇರ್ಪಡಿಸುತ್ತವೆ. ಕೋಸಿನದಿಯನ್ನು ಸಪ್ತಕೋಶಿ ಅಥವಾ ಕೋಶಿ ನದಿಯೆಂದೂ ಸಹ ಕರೆಯಲಾಗುತ್ತದೆ. ಇದು ಕಳೆದ 250 ವರ್ಷಗಳಲ್ಲಿ...

    + ಹೆಚ್ಚಿಗೆ ಓದಿ
  • 15ಕ್ಯಾಂಪ್ ಕ್ಯಾರಿ

    ಕ್ಯಾಂಪ್ ಕ್ಯಾರಿ

    ಕ್ಯಾಂಪ್ ಕ್ಯಾರಿಯು ಕುಮಾವ್ ಪರ್ವತದ ತಪ್ಪಲಿನಲ್ಲಿರುವ ಕ್ಯಾರಿ ಎಂಬ ಗ್ರಾಮದಲ್ಲಿ ನೆಲೆಗೊಂಡಿದೆ. ಈ ಜೈವಿಕ ಪ್ರವಾಸಿ ಶಿಬಿರದಲ್ಲಿ ಪ್ರವಾಸಿಗರು ಹಿಮಾಲಯ ಪ್ರಾಂತ್ಯದ ಅನುಪಮವಾದ ಹಳ್ಳಿ ಜೀವನದ ಅನುಭವವನ್ನು ಪಡೆಯಬಹುದು. ಈ ಶಿಬಿರವು ಸಮುದ್ರ ಮಟ್ಟದಿಂದ 2800 ಮೀಟರ್ ಎತ್ತರದಲ್ಲಿ ನೆಲೆಗೊಂಡಿದ್ದು, ಕಾರ್ಬೆಟ್ ರಾಷ್ಟ್ರೀಯ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri

Near by City