Search
  • Follow NativePlanet
Share
ಮುಖಪುಟ » ಸ್ಥಳಗಳು » ಚಂಫೈ » ತಲುಪುವ ಬಗೆ »

ತಲುಪುವ ಬಗೆ ಚಂಫೈ ರೈಲಿನ ಮೂಲಕ

ಮಿಜೋರಾಮ್ ನಲ್ಲಿ ರೈಲ್ವೆ ನಿಲ್ದಾಣವಿಲ್ಲ. ಅದಾಗ್ಯೂ ಚಂಫೈ ಗೆ ಹತ್ತಿರದ ರೈಲು ನಿಲ್ದಾಣ ಸುಮಾರು 352 ಕಿಲೋಮೀಟರ್ ದೂರವಿರುವ ಅಸ್ಸಾಂನ ಸಿಲ್ಚರ್. ಇಲ್ಲಿಂದ ಚಂಫೈ ತಲುಪಲು ಆರು ಘಂಟೆಗಳ ಅವಧಿ ಬೇಕಾಗುವುದು. ಸಿಲ್ಚರ್ ರೈಲು ನಿಲ್ದಾಣ ಒಂದು ಸಣ್ಣ ನಿಲ್ದಾಣವಾಗಿದ್ದು, ಗೌಹಾತಿಗೆ ಸಂಪರ್ಕ ಕಲ್ಪಿಸುವ ಲುಮ್ಡಿಂಗ್ ನ್ಯಾರೋ ಗೇಜು ಮಾರ್ಗವನ್ನು ಹೊಂದಿದೆ.

ಇಲ್ಲಿರುವ ರೈಲುನಿಲ್ದಾಣಗಳು ಚಂಫೈ

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ