Search
  • Follow NativePlanet
Share
ಮುಖಪುಟ » ಸ್ಥಳಗಳು » ಚೈಲ್ » ತಲುಪುವ ಬಗೆ »

ತಲುಪುವ ಬಗೆ ಚೈಲ್ ರೈಲಿನ ಮೂಲಕ

ಕಲ್ಕಾ ರೈಲ್ವೆ ನಿಲ್ದಾಣವು ಅತ್ಯಂತ ಹತ್ತಿರದ ನಿಲ್ದಾಣವಾಗಿದ್ದು ಚೈಲ್ ನಿಂದ 86 ಕಿಲೋಮೀಟರ್ ದೂರದಲ್ಲಿದೆ. ಮತ್ತೊಂದು ಪರ್ಯಾಯ ರೈಲ್ವೆ ನಿಲ್ದಾಣವೆಂದರೆ, 95 ಕಿಮೀ ದೂರದಲ್ಲಿರುವ ಚಂಡೀಘಡ ರೈಲ್ವೆ ನಿಲ್ದಾಣ. ಈ ನಿಲ್ದಾಣವು ಭಾರತದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಕ್ಯಾಬ್ ಗಳ ಮೂಲಕ ಈ ನಿಲ್ದಾಣದಿಂದ ಚೈಲ್ ತಲುಪಲು ಸಾಧ್ಯ.

ಇಲ್ಲಿರುವ ರೈಲುನಿಲ್ದಾಣಗಳು ಚೈಲ್

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ