Search
  • Follow NativePlanet
Share
ಮುಖಪುಟ » ಸ್ಥಳಗಳು » ಚೈಲ್ » ಆಕರ್ಷಣೆಗಳು
  • 01ಚೈಲ್ ವನ್ಯಮೃಗ ಅಭಯಾರಣ್ಯ

    ಚೈಲ್ ವನ್ಯಮೃಗ ಅಭಯಾರಣ್ಯ

    ಚೈಲ್ ವನ್ಯಮೃಗ ಮೂಲತಃ ಪಟಿಯಾಲದ ರಾಜರು, ಒಂದು ಬೇಟೆಯ ಮೀಸಲು ಪ್ರದೇಶವಾಗಿ ಬಳಸುತ್ತಿದ್ದರು. ನಂತರ 1976 ರಲ್ಲಿ ಸರ್ಕಾರವು ಇದನ್ನು ಒಂದು ವನ್ಯಮೃಗ ಅಭಯಾರಣ್ಯ ಎಂದು ಘೋಷಿಸಿತು. 110 ಚದರ ಕಿಲೋಮೀಟರ್ ಪ್ರದೇಶದಲ್ಲಿ ಒಂದು ಪರ್ವತದ ಮೇಲೆ ನೆಲೆಗೊಂಡಿದೆ. ಈ ಅಭಯಾರಣ್ಯವು, ಪೈನ್ಸ್ ಮರಗಳು, ಪೊದೆಗಳು, ಓಕ್ ಮರಗಳು, ಮತ್ತು...

    + ಹೆಚ್ಚಿಗೆ ಓದಿ
  • 02ಚೈಲ್ ಅರಮನೆ

    ಚೈಲ್ ಅರಮನೆ

    75 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಹರಡಿರುವ ಚೈಲ್ ಅರಮನೆ, ಒಂದು ಜನಪ್ರಿಯ ಪ್ರವಾಸಿಗರ ಆಕರ್ಷಣೆ. ಅರಮನೆಯು ಪಟಿಯಾಲಾದ ಮಹಾರಾಜ ಆದಿರಾಜ್ ಭುಪಿಂದರ್ ಸಿಂಗ್ ನಿಂದ 1891 ರಲ್ಲಿ ನಿರ್ಮಿಸಲಾಯಿತು. ರಾಜ್ಗಢ ಬೆಟ್ಟದಲ್ಲಿರುವ ಈ ಪ್ರದೇಶ, ಹಸಿರಾದ ಸಮೃದ್ಧ ಪೈನ್ ಮತ್ತು ದೇವದಾರು ಮರಗಳಿಂದ ಸುತ್ತುವರೆದಿದ್ದು, ವೀಕ್ಷಕರಿಗೆ...

    + ಹೆಚ್ಚಿಗೆ ಓದಿ
  • 03ಕಾಳಿ-ಕಾ-ಟಿಬ್ಬಾ

    ಕಾಳಿ-ಕಾ-ಟಿಬ್ಬಾ

    ಚೈಲ್ ನ ಒಂದು ಪರ್ವತದ ಮೇಲೆ  ಕಾಳಿ ಕಾ ಟಿಬ್ಬಾ ನೆಲೆಯಾಗಿದೆ. ಹಿಂದೂ ದೇವತೆ ಕಾಳಿಗೆ ಮೀಸಲಾದ ಒಂದು ಜನಪ್ರಿಯ ದೇವಾಲಯ ಇದಾಗಿದೆ. ಅಲ್ಲದೇ  ಕಾಲ ಮತ್ತು ಪರಿವರ್ತನೆಯ ದೇವತೆ ಎಂದು ಇದನ್ನು ಪರಿಗಣಿಸಲಾಗಿದೆ. ಈ ಪ್ರಾಚೀನ ದೇವಾಲಯವು ಶಿವಾಲಿಕ್ ಶ್ರೇಣಿ ಮತ್ತು ಛೂರ್ ಧರ್ ಶಿಖರದ ಸುಂದರ ನೋಟವನ್ನು ಒದಗಿಸುತ್ತದೆ....

    + ಹೆಚ್ಚಿಗೆ ಓದಿ
  • 04ಚೈಲ್ ಸೇನಾಪಡೆಯ ಶಾಲೆ

    ಚೈಲ್ ಸೇನಾಪಡೆಯ ಶಾಲೆ

    ಚೈಲ್ ಸೇನಾಪಡೆಯ ಶಾಲೆ, ಚೈಲ್ ಸಮುದ್ರ ಮಟ್ಟದಿಂದ 2144 ಮೀಟರ್ ಎತ್ತರದಲ್ಲಿರುವ ಜನಪ್ರಿಯ ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ. ಇದು ಮೊದಲ ವಿಶ್ವ ಯುದ್ಧದ ನಂತರ, 1922 ರಲ್ಲಿ ನಿರ್ಮಿಸಲಾದ ಒಂದು ಪ್ರಾಚೀನ ಶಾಲೆಯಾಗಿದೆ. ಕಿಂಗ್ ಜಾರ್ಜ್ ವಿ ಅವರು ದೇಶಭಕ್ತಿ ನಿಧಿಯಿಂದ ರೂ. 250,000 ಗಳನ್ನು ಒಂದು ಕೊಡುಗೆಯ ರೂಪದಲ್ಲಿ ಈ...

    + ಹೆಚ್ಚಿಗೆ ಓದಿ
  • 05ಸಿದ್ಧ ಬಾಬಾ ರ ಮಂದಿರ

    ಸಿದ್ಧ ಬಾಬಾ ರ ಮಂದಿರ

    ಸಿದ್ಧ ಬಾಬಾ ರ ಮಂದಿರ, ಚೈಲ್ ನ ಒಂದು ಧಾರ್ಮಿಕ ಕೇಂದ್ರವಾಗಿ ಪ್ರಸಿದ್ಧಿ ಗಳಿಸಿದೆ. ಕೆಲವು ಹೇಳಿಕೆಗಳ ಪ್ರಕಾರ, ರಾಜ್ಗಢ ಮತ್ತು ಪಾಂಡವಾ ನಡುವಿನ ಬೆಟ್ಟದ ಮೇಲೆ ನೆಲೆ ನಿಂತಿರುವ ಈ ಮಂದಿರದ ಜಾಗದಲ್ಲಿ ಮೊದಲು ಪಟಿಯಾಲಾದ ಮಹಾರಾಜ, ಭುಪಿಂದರ್ ಸಿಂಗ್, ಒಂದು ಮನೆಯನ್ನು ನಿರ್ಮಿಸಲು ಬಯಸಿದ್ದನು. ಆದರೆ ಋಷಿಯೊಬ್ಬ ರಾಜನ...

    + ಹೆಚ್ಚಿಗೆ ಓದಿ
  • 06ಗುರುದ್ವಾರ ಸಾಹೀಬ್

    ಗುರುದ್ವಾರ ಸಾಹೀಬ್

    ಗುರುದ್ವಾರ ಸಾಹಿಬ್ ಅನ್ನು 1907 ರಲ್ಲಿ ನಿರ್ಮಿಸಲಾಯಿತು. ಚೈಲ್ ಬಜಾರಿನಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವ ಪಾಂಢವಾ ಬೆಟ್ಟದಲ್ಲಿರುವ ಈ ಗುರುದ್ವಾರಾವು ಒಂದು ಪ್ರಮುಖ ಪ್ರವಾಸಿ ತಾಣವಾಗಿದೆ. ಇದು ಸಿಖ್ ದೇವಾಲಯವಾದರೂ, ಇದರ ವಾಸ್ತುಶಿಲ್ಪ ಗೋವಾ ಚರ್ಚ್ ಗಳ ವಿನ್ಯಾಸವನ್ನು ಹೋಲುತ್ತದೆ. ಸುತ್ತಲೂ ಹಸಿರು...

    + ಹೆಚ್ಚಿಗೆ ಓದಿ
  • 07ಸಾಧುಪೂಲ್

    ಸಾಧುಪೂಲ್

    ಸಾಧುಪೂಲ್,  ಹಿಮಾಚಲ ಪ್ರದೇಶದ ಕಂದಾಘಾಟ್ ಮತ್ತು ಚೈಲ್ ನಡುವೆ ಇರುವ ಪ್ರಮುಖ ಪ್ರವಾಸಿ ತಾಣವಾಗಿದೆ. ಈ ಸ್ಥಳಕ್ಕೆ ಭೇಟಿ ನೀಡುವ ಪ್ರವಾಸಿಗರ ನಡುವೆ ಪಿಕ್ನಿಕ್  ತಾಣವಾಗಿ ಅಪಾರ ಜನಪ್ರಿಯತೆಯನ್ನು ಗಳಿಸಿದೆ. ಸಾಧುಪೂಲ್ ಅಶ್ವಿನಿ ಸ್ಟ್ರೀಮ್ ಗೆ ಅಡ್ಡವಾಗಿ ಕಟ್ಟಲಾಗಿರುವ ಒಂದು ಸಣ್ಣ ಸೇತುವೆಯ ಬಳಿ ನೆಲೆಗೊಂಡಿದೆ.

    + ಹೆಚ್ಚಿಗೆ ಓದಿ
  • 08ಕ್ರಿಕೆಟ್ ಮೈದಾನ

    ಕ್ರಿಕೆಟ್ ಮೈದಾನ

    ಸಮುದ್ರ ಮಟ್ಟದಿಂದ 2444 ಮೀಟರ್ ಎತ್ತರದಲ್ಲಿರುವ ಚೈಲ್ ಕ್ರಿಕೆಟ್ ಮೈದಾನವು ವಿಶ್ವದ ಅತಿ ಎತ್ತರದ ಕ್ರಿಕೆಟ್ ಸ್ಥಳಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಪೊಲೊ ಆಟದ ಕ್ರೀಡಾಂಗಣವಾಗಿಯೂ ಸಹ ಬಳಸಲ್ಪಡುವ ಹಾಗು ಅತೀ ಉತ್ತಮವಾಗಿ ನಿರ್ವಹಿಸಲ್ಪಟ್ಟ ಈ ಕ್ರಿಕೆಟ್  ಮೈದಾನವು ಪಟಿಯಾಲಾದ ರಾಜ ಭುಪಿಂದರ್ ಸಿಂಗ್ ನಿಂದ 1893...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri

Near by City