ಕ್ರಿಕೆಟ್ ಮೈದಾನ, ಚೈಲ್

ಮುಖಪುಟ » ಸ್ಥಳಗಳು » ಚೈಲ್ » ಆಕರ್ಷಣೆಗಳು » ಕ್ರಿಕೆಟ್ ಮೈದಾನ

ಸಮುದ್ರ ಮಟ್ಟದಿಂದ 2444 ಮೀಟರ್ ಎತ್ತರದಲ್ಲಿರುವ ಚೈಲ್ ಕ್ರಿಕೆಟ್ ಮೈದಾನವು ವಿಶ್ವದ ಅತಿ ಎತ್ತರದ ಕ್ರಿಕೆಟ್ ಸ್ಥಳಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಪೊಲೊ ಆಟದ ಕ್ರೀಡಾಂಗಣವಾಗಿಯೂ ಸಹ ಬಳಸಲ್ಪಡುವ ಹಾಗು ಅತೀ ಉತ್ತಮವಾಗಿ ನಿರ್ವಹಿಸಲ್ಪಟ್ಟ ಈ ಕ್ರಿಕೆಟ್  ಮೈದಾನವು ಪಟಿಯಾಲಾದ ರಾಜ ಭುಪಿಂದರ್ ಸಿಂಗ್ ನಿಂದ 1893 ರಲ್ಲಿ ನಿರ್ಮಿತವಾಯಿತು. ಸುತ್ತಲೂ ಪೈನ್ ಮತ್ತು ದೇವದಾರು ಮರಗಳ ಅರಣ್ಯವನ್ನು ಹೊಂದಿದ್ದು, ಚೈಲ್ ಸೇನಾಪಡೆ ಶಾಲೆಯ ಆಡಳಿತದಡಿಯಲ್ಲಿ ಬರುವ ಈ ಮೈದಾನವನ್ನು ಒಂದು ಆಟದ ಮೈದಾನವಾಗಿ ಬಳಸಲಾಗುತ್ತದೆ.

Please Wait while comments are loading...