ಬೀರ್ ನಗರದ ಕೇಂದ್ರ ಭಾಗದಿಂದ ಸುಮಾರು 150 ಕಿ.ಮೀ.ದೂರದಲ್ಲಿರುವ ಪಠಾನ್ ಕೋಟ್ ಏರ್ ಪೋರ್ರ್ಟ್ ಹತ್ತಿರದ ವಿಮಾನ ನಿಲ್ದಾಣವಾಗಿದ್ದು ನವದೆಹಲಿ ಹಾಗೂ ಕುಲು ನಗರಗಳಿಗೆ ಸಂಪರ್ಕ ಹೊಂದಿದೆ. ಪ್ರವಾಸಿಗರು ಇಲ್ಲಿಂದ ಟ್ಯಾಕ್ಸಿ ಪಡೆದು ಬೀರ್ ನಗರ ತಲುಪಬಹುದು. ಸುಮಾರು 550 ಕಿ.ಮೀ.ದೂರದಲ್ಲಿರುವ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಹತ್ತಿರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.