Search
  • Follow NativePlanet
Share
ಮುಖಪುಟ » ಸ್ಥಳಗಳು » ಬೀರ್ » ಆಕರ್ಷಣೆಗಳು » ಹ್ಯಾಂಗ್-ಗ್ಲೈಡಿಂಗ್

ಹ್ಯಾಂಗ್-ಗ್ಲೈಡಿಂಗ್, ಬೀರ್

1

1980 ರಿಂದ ಆರಂಭವಾದ ಹ್ಯಾಂಗ್-ಗ್ಲೈಡಿಂಗ್ ಇಂದು ಬೀರ್ ನಗರದ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲೊಂದಾಗಿದೆ. ಗ್ಲೈಡಿಂಗ್ ನ ಉಡಾವಣ ಕೇಂದ್ರವು ಬಿಲ್ಲಿಂಗ್ ಆಗಿದ್ದು ಇದು ಬೀರ್ ನಗರದಿಂದ ಸುಮಾರು 14 ಕಿ.ಮೀ.ದೂರದಲ್ಲಿದೆ, ಬೀರ್ ನ ಒಂದು ಪ್ರದೇಶವನ್ನು ಲ್ಯಾಂಡಿಂಗ್ ಸ್ಥಳವನ್ನಾಗಿ ಗುರುತಿಸಲಾಗಿದೆ.1984 ರಿಂದ ಬೀರ್-ಬಿಲ್ಲಿಂಗ್ ನಗರಗಳ ವತಿಯಿಂದ ಮೂರು ಅಂತಾರಾಷ್ಟ್ರೀಯ ಹಾಗೂ ಐದು ರಾಷ್ಟ್ರೀಯ ಹ್ಯಾಂಗ್-ಗ್ಲೈಡಿಂಗ್ ಕ್ರೀಡಾ ಕೂಟಗಳು ಆಯೋಜಿಸಲ್ಪಟ್ಟಿದೆ. ಈ ಹೊಸ ಕ್ರೀಡೆಯಲ್ಲಿ ಆಸಕ್ತರಿಗೆ ಹೆಚ್.ಟಿ.ಡಿ.ಸಿ ವತಿಯಿಂದ ಬೀರ್ ನಗರದಲ್ಲಿರುವ ಏರೋ ಕ್ರೀಡಾ ಕಾಂಪ್ಲೆಕ್ಸಿನಲ್ಲಿ ತರಬೇತಿ ನೀಡಲಾಗುತ್ತದೆ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri

Near by City