Search
  • Follow NativePlanet
Share
ಮುಖಪುಟ » ಸ್ಥಳಗಳು » ಬೀರ್ » ಆಕರ್ಷಣೆಗಳು » ಡೀರ್ ಪಾರ್ಕ್ ಇನ್ಸ್ ಟಿಟ್ಯೂಟ್

ಡೀರ್ ಪಾರ್ಕ್ ಇನ್ಸ್ ಟಿಟ್ಯೂಟ್, ಬೀರ್

1

ಭೂತಾನದ ಲಾಮಾ, ಸಾಹಿತಿ ಹಾಗೂ ಸಿನಿಮಾ ನಿರ್ಮಾಪಕರಾದ ಡಿಜೋಂಗ್ಟಾರ್ ಕೇನ್ಸ್ ಟೀ ರಿನ್ಪೋಚಿ, 2006 ರ ಮಾರ್ಚ್ ತಿಂಗಳಲ್ಲಿ ಡೀರ್ ಪಾರ್ಕ್ ಇನ್ಸ್ ಟಿಟ್ಯೂಟ್ ಆರಂಭಿಸಿದರು. ಇದು ಭಾರತೀಯ ಸಾಂಪ್ರದಾಯಿಕ ಅಧ್ಯಯನ ಕೇಂದ್ರವಾಗಿದೆ. ಈ ಸಂಸ್ಥೆಯು ಸಿದ್ಧಾರ್ಥ ಇಂಟೆಂಟ್ ಸೊಸೈಟಿ ಹಾಗೂ ದಲೈ ಲಾಮಾರ ಸಹಾಯ ಹಾಗೂ ಸಹಕಾರದಿಂದ ನಡೆಯುತ್ತಿದೆ.

ಭಾರತದ ಪುರಾತನ ವಿಶ್ವವಿದ್ಯಾನಿಲಯಗಳಲ್ಲೊಂದಾದ ನಳಂದ ವಿಶ್ವವಿದ್ಯಾನಿಲಯವನ್ನು ಮತ್ತೆ ಪುನರ್ ಸ್ಥಾಪನೆ ಮಾಡುವ ಉದ್ದೇಶದಿಂದ ಈ ಸಂಸ್ಥೆಯನ್ನು ಮತ್ತೆ ಆರಂಭಿಸಲಾಗಿದೆ. ಈ ಸಂಸ್ಥೆಯು, ಕಾರ್ಯಗಾರ ಹಾಗೂ ಉಪನ್ಯಾಸಗಳನ್ನು ಸತತವಾಗಿ ಹಮ್ಮಿಕೊಂಡಿರುತ್ತದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu

Near by City