Search
  • Follow NativePlanet
Share
ಮುಖಪುಟ » ಸ್ಥಳಗಳು » ಬಿಂದು » ಆಕರ್ಷಣೆಗಳು » ಬಿಂದು ಅಣೆಕಟ್ಟು

ಬಿಂದು ಅಣೆಕಟ್ಟು, ಬಿಂದು

1

ಬಿಂದು ಅಣೆಕಟ್ಟಿಗಿಂತ ಇಲ್ಲಿಗೆ ತಲುಪುವ ರಸ್ತೆಯ ಬಗ್ಗೆಯೇ ಹೆಚ್ಚು ಹೇಳಬೇಕಾಗುತ್ತದೆ. ಈ ಅಣೆಕಟ್ಟು ಜಲ್ಧಾಕ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ರಬ್ಬರ್ ಮರಗಳು ಮತ್ತು ನದಿ ಛಾಯಾಗ್ರಾಹಕರ ಕ್ಯಾಮರಾ ಕಣ್ಣುಗಳಿಗೆ ಸುಂದರ ನೋಟವನ್ನು ಒದಗಿಸುತ್ತದೆ. ಭೂತಾನಿಗೆ ಹೋಗುವ ಮುಂಚೆ ಬಿಂದುವಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದನ್ನು ಮರೆಯದಿರಿ. ಚಳಿಗಾಲದಲ್ಲಿ ಬಿಂದುವಿನಲ್ಲಿ ಹಿಮಾಚ್ಛಾದಿತ ಪರ್ವತಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಉತ್ತುಂಗಗಳನ್ನು ಹೊರತು ಪಡಿಸಿ ಕೂಡ ಚಳಿಗಾಲದಲ್ಲಿನ ಇಲ್ಲಿನ ಪ್ರಕೃತಿ ಸೌಂದರ್ಯ ರಮಣೀಯವಾದದ್ದು.  ಜಲ್ಧಾಕ ಹೈಡೆಲ್ ಪ್ರಾಜೆಕ್ಟ್ ಈ ಅಣೆಕಟ್ಟಿನ ನೀರನ್ನು ಅವಲಂಭಿಸಿದೆ.

One Way
Return
From (Departure City)
To (Destination City)
Depart On
05 Dec,Sat
Return On
06 Dec,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
05 Dec,Sat
Check Out
06 Dec,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
05 Dec,Sat
Return On
06 Dec,Sun
  • Today
    Bindu
    30 OC
    86 OF
    UV Index: 9
    Partly cloudy
  • Tomorrow
    Bindu
    31 OC
    87 OF
    UV Index: 9
    Partly cloudy
  • Day After
    Bindu
    30 OC
    87 OF
    UV Index: 9
    Partly cloudy