ಇದು 19 ನೇ ಶತಮಾನದಲ್ಲಿ ಇಟಾಲಿಯನ - ಗೋಥಾಲಿಕ ಶೈಲಿಯಲ್ಲಿ ನಿರ್ಮಾಣವಾಗಿದ್ದು ತುಂಬಾ ಆಕರ್ಷಕವಾಗಿದೆ. ಇಲ್ಲಿ ಅನೇಕ ಬಾಲಿವುಡ ಚಲನ ಚಿತ್ರಗಳನ್ನು ಚಿತ್ರಿಕರಿಸಲಾಗಿದೆ. ಉದಾ: ಹಮ ದಿಲ ದೇ ಚುಕೆ ಸನಮ ಮತ್ತು ಲಗಾನ. ಇಲ್ಲಿ ಅನೇಕ ಗುಜರಾತಿ ಚಲನ ಚಿತ್ರಗಳನ್ನು ಸಹ ಚಿತ್ರೀಕರಿಸಲಾಗಿದೆ. ಇದರ ಬಹುತೇಕ ಭಾಗವು 2001 ರ ಭೂಕಂಪದಲ್ಲಿ ನಾಶವಾಯಿತು. 2006 ರಲ್ಲಿ ಇದು ದರೋಡೆಗೆ ಒಳಗಾಯಿತು. ಅಮೂಲ್ಯ ವಸ್ತುಗಳನ್ನು ಕಳವು ಮಾಡಲಾಯಿತು.
ಆದರೆ ಈಗಲೂ ಇದು ಸಾರ್ವಜನಿಕರ ದರ್ಶನಕ್ಕೆ ಯೋಗ್ಯವಾಗಿದೆ. ಪ್ರಾಗ ಮಹಲನ್ನು 1865 ರಲ್ಲಿ, 3.1 ಮಿಲಿಯನ್ ರೂಪಾಯಿಯಲ್ಲಿ ರಾಜ ಪ್ರಾಗಮಲಜಿ ಇದನ್ನು ನಿರ್ಮಿಸಿದರು.


Click it and Unblock the Notifications