Search
  • Follow NativePlanet
Share
ಮುಖಪುಟ » ಸ್ಥಳಗಳು » ಭೀಮತಲ್ » ತಲುಪುವ ಬಗೆ »

ತಲುಪುವ ಬಗೆ ಭೀಮತಲ್ ರೈಲಿನ ಮೂಲಕ

ಕಾತಗೊಂಡಂ ರೈಲು ನಿಲ್ದಾಣದಿಂದ ಇಲ್ಲಿಗೆ ಸಂಪರ್ಕ ಇದೆ. ಈ ರೈಲು ನಿಲ್ದಾಣ ಭೀಮತಲದಿಂದ 30 ಕಿ.ಮೀ. ದೂರದಲ್ಲಿದೆ. ಇದು ದಿಲ್ಲಿಯಿಂದ 278 ಕಿ.ಮೀ. ದೂರದಲ್ಲಿದೆ. ಇಲ್ಲಿಗೆ ಮೂರು ರೈಲುಗಳ ಸಂಪರ್ಕ ಇದ್ದು ಇದರಲ್ಲಿ ಎರಡು ನಿರಂತರ ಸಂಪರ್ಕ ಹೊಂದಿವೆ. ಕಾತಗೊಂಡನಿಂದ ಭೀಮತಲಕ್ಕೆ ತಲುಪಲು ಸಾಕಷ್ಟು ಟ್ಯಾಕ್ಸಿಗಳು ಸಿಗುತ್ತವೆ.

ಇಲ್ಲಿರುವ ರೈಲುನಿಲ್ದಾಣಗಳು ಭೀಮತಲ್

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ