ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣ ಪಂತನಗರ ಏರ್‌ಪೋರ್ಟ್. ಇದು ಹೊಸ ದಿಲ್ಲಿಯ ಇಂದಿರಾಗಾಂಧಿ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ನಿಂದ ಉತ್ತಮ ಸಂಪರ್ಕ ಹೊಂದಿದೆ. ಅಲ್ಲಿಂದ ನಿರಂತರ ವಿಮಾನ ಸಂಪರ್ಕ ಪಂತನಗರಕ್ಕಿದೆ. ಇನ್ನು ಪಂತನಗರ ವಿಮಾನ ನಿಲ್ದಾಣದಿಂದ ಭೀಮತಲಕ್ಕೆ ಟ್ಯಾಕ್ಸಿ ಹಾಗೂ ಬಸ್ ಸೌಲಭ್ಯ ಉತ್ತಮವಾಗಿದೆ.