India
Search
  • Follow NativePlanet
Share
ಮುಖಪುಟ » ಸ್ಥಳಗಳು » ಭದ್ರಾಚಲಂ » ತಲುಪುವ ಬಗೆ

ತಲುಪುವ ಬಗೆ

ಭದ್ರಾಚಲಂಗೆ ಬಸ್ ಹಾಗೂ ಟ್ಯಾಕ್ಸಿಗಳಂತಹ ಸಾರ್ವಜನಿಕ ಸಾರಿಗೆಗಳು ಲಭ್ಯವಿದೆ. ಹಲವಾರು ಖಾಸಗಿ ಬಸ್ ಗಳೂ ಕೂಡಾ ಭದ್ರಾಚಲಂ ಹಾಗೂ ಪ್ರಮುಖ ಪಟ್ಟಣಗಳ ನಡುವೆ ಚಲಿಸುತ್ತವೆ. ಹೈದ್ರಾಬಾದ್ ಹಾಗೂ ಖಮ್ಮಮ್ ನಿಂದ ನಿರಂತರವಾಗಿ ಸಾರಿಗೆ ವ್ಯವಸ್ಥೆಯಿದೆ. ರಸ್ತೆ ಮಾರ್ಗದ ಮೂಲಕ ಖಮ್ಮಮ್ ನಗರದಿಂದ ಭದ್ರಾಚಲಂ ಪಟ್ಟಣವನ್ನು ತಲುಪಲು ಎರಡುವರೆ ತಾಸು (2.5 ಗಂಟೆ) ಬೇಕಾಗುತ್ತದೆ.