Search
  • Follow NativePlanet
Share
ಮುಖಪುಟ » ಸ್ಥಳಗಳು » ಭದ್ರಾಚಲಂ » ತಲುಪುವ ಬಗೆ »

ತಲುಪುವ ಬಗೆ ಭದ್ರಾಚಲಂ ರೈಲಿನ ಮೂಲಕ

ಭದ್ರಾಚಲಂಗೆ ಅತ್ಯಂತ ಸಮೀಪದಲ್ಲಿರುವ ರೈಲ್ವೆ ನಿಲ್ದಾಣವೆಂದರೆ ಕೋಥಗುಡೆಂ ನಗರದಲ್ಲಿರುವ ರೈಲ್ವೆ ನಿಲ್ದಾಣ. ಈ ವಿಮಾನ ನಿಲ್ದಾಣವನ್ನು ಭದ್ರಾಚಲಂ ರೋಡ್ ಸ್ಟೇಶನ್ (ರಸ್ತೆ ನಿಲ್ದಾಣ) ಎಂದು ಕರೆಯಲಾಗುತ್ತಿದ್ದು, ಭದ್ರಾಚಲಂ ಪಟ್ಟಣದಿಂದ 40 ಕೀ.ಮಿ ದೂರದಲ್ಲಿದೆ. ಈ ನಿಲ್ದಾಣವು ಭಾರತದ ಉಳಿದ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಖಮ್ಮಮ್ ನಗರದಿಂದ ದೈನಂದಿನ ಪ್ರಯಾಣಿಕರ ರೈಲು ಭದ್ರಾಚಲಂ ಪಟ್ಟಣದವರೆಗೆ ಸಾಗುತ್ತದೆ. ಭದ್ರಾಚಲಂಗೆ ಬರಲು ರೈಲ್ವೆ ಮಾರ್ಗದ ಮೂಲಕ ಬರುವ ಪ್ರಯಾಣಿಕರು ರೈಲ್ವೆ ನಿಲ್ದಾಣದಿಂದ ಬಸ್ ಮೂಲಕ ಭದ್ರಾಚಲಂನ್ನು ತಲುಪಬಹುದು.

ಇಲ್ಲಿರುವ ರೈಲುನಿಲ್ದಾಣಗಳು ಭದ್ರಾಚಲಂ

Trains from Hyderabad to Bhadrachalam

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Kakatiya F Pa
(57625)
6:40 pm
Secunderabad Jn (SC)
3:00 am
Bhadrachalam Road (BDCR)
All days
Sc Mugr Express
(17026)
11:45 pm
Secunderabad Jn (SC)
5:10 am
Bhadrachalam Road (Rev) (BDCR)
All days