Search
  • Follow NativePlanet
Share
ಮುಖಪುಟ » ಸ್ಥಳಗಳು » ಭದ್ರಾಚಲಂ » ಆಕರ್ಷಣೆಗಳು » ಪರ್ನಶಾಲಾ

ಪರ್ನಶಾಲಾ, ಭದ್ರಾಚಲಂ

1

ಪರ್ನಶಾಲಾ ಭದ್ರಾಚಲಂ ಪಟ್ಟಣದಿಂದ 32 ಕೀ.ಮಿ ದೂರದಲ್ಲಿರುವ ಒಂದು ಪುಟ್ಟ ಹಳ್ಳಿ.  ಈ ಹಳ್ಳಿಯು ಆಂಧ್ರ ಪ್ರದೇಶದ ಭಾಗವಾಗಿರುವ ಖಮ್ಮಮ್ ಜಿಲ್ಲೆಯ ದುಮ್ಮುಗುಡೆಂ ಮಂಡಲ್ ಅಡಿಯಲ್ಲಿ ಬರುತ್ತದೆ. ಈ ಹಳ್ಳಿಗೆ ರಸ್ತೆ ಅಥವಾ ದೋಣಿ ಮಾರ್ಗದಿಂದ ಸುಲಭವಾಗಿ ತಲುಪಬಹುದು. ಈ ಪ್ರದೇಶವು ಶ್ರೀ ರಾಮನು ನೆಲೆ ಎಂಬ ದಂತಕಥೆಯನ್ನು ಹೊಂದಿರುವುದರಿಂದಾಗಿ ಪ್ರಸಿದ್ಧವಾದ ಸ್ಥಳವಾಗಿದ್ದು ಪ್ರವಾಸಿಗರ ನೆಚ್ಚಿನ ಸ್ಥಳವಾಗಿದೆ. ಶ್ರೀ ರಾಮ ಚಂದ್ರನು ಅವನ ಪತ್ನಿ ಸೀತೆ ಮತ್ತು ತಮ್ಮ ಲಕ್ಷ್ಮಣನ ಜೊತೆಗೂಡಿ ದೇಶದ ಈ ಭಾಗದಲ್ಲಿ ಅವರ 14 ವರ್ಷದ ಅಜ್ಞಾತವಾಸದ ಅವಧಿಯಲ್ಲಿ ಕೆಲವು ಸಮಯ ಕಳೆದನು ಎಂದು ನಂಬಲಾಗಿದೆ. ರಾಮನು ಪರ್ನಶಾಲಾ ಕಾಡಿನಲ್ಲಿ ತನ್ನ ಪತ್ನಿ ಸೀತೆಗಾಗಿ ಒಂದು ಗುಡಿಸಲನ್ನು ನಿರ್ಮಿಸಿದ್ದನು. ಈ ಗ್ರಾಮಕ್ಕೆ ಹಾದು ಹೋಗುವ ದಾರಿಯಲ್ಲಿ ಹರಿಯುವ ಹೊಳೆಯಲ್ಲಿ ಸೀತಾ ದೇವಿಯು ಸ್ನಾನ ಮಾಡುತ್ತಿದ್ದಳು ಹಾಗೂ ಬಟ್ಟೆಗಳನ್ನು ಒಗೆಯುತ್ತಿದ್ದಳು ಎನ್ನುವ ಪ್ರತೀತಿಯಿದೆ. ಈ ದಂತೆಕಥೆಗಳಿಗೆ ಪುರಾವೆಯನ್ನು ಒದಗಿಸುವಂತಹ ಮುದ್ರೆಗಳು ಇಲ್ಲಿ ದೊರೆತಿವೆ. ಆದ್ದರಿಂದ ಈ ಪ್ರದೇಶಕ್ಕೆ ದೇಶದ ಮೂಲೆ ಮೂಲೆಗಳಿಂದ ಭಕ್ತಾದಿಗಳು ಹಾಗೂ ಪ್ರವಾಸಿಗರು ಪ್ರತಿ ವರ್ಷ ಭೇಟಿ ನೀಡುತ್ತಾರೆ.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed