Search
  • Follow NativePlanet
Share
ಮುಖಪುಟ » ಸ್ಥಳಗಳು » ಬೇಲೂರು » ಆಕರ್ಷಣೆಗಳು » ಗುರುತ್ವ ಸ್ಥಂಬ

ಗುರುತ್ವ ಸ್ಥಂಬ, ಬೇಲೂರು

2

ಇಲ್ಲಿರುವ ಇನ್ನೊಂದು ವಿಶೇಷವೆಂದರೆ ಗುರುತ್ವ ಸ್ಥಂಬ (The Gravity Pillar), 42 ಫೂಟ್ ಎತ್ತರದ ಈ ಗುರುತ್ವ ಸ್ಥಂಭವನ್ನು ಮಹಾಸ್ಥಂಭ ಹಾಗೂ ಕಾರ್ತಿಕ ದೀಪೋತ್ಸವ ಸ್ಥಂಭವೆಂದು ಕರೆಯುತ್ತಾರೆ. ಚೆನ್ನಕೇಶವನ ದೇವಾಲಯದ ಹತ್ತಿರದಲ್ಲೇ ಇರುವ ಈ ಸ್ಥಂಭ ಭೂಮಿಯ ಆಳದಲ್ಲಿ ಆಧಾರಕ್ಕೇನೂ ಇಲ್ಲದೇ ಕೇವಲ ನೆಲದ ಹಾಸಿನ ಮೇಲಿದ್ದ ಕಲ್ಲಿನ ಮೇಲೆ ನಿಂತಿದೆ. ಈ ಸ್ಥಂಭವು ಹೆಚ್ಚು ಪ್ರಸಿದ್ಧಿ ಹೊಂದಿರುವುದಕ್ಕೆ ಕಾರಣವೇನೆಂದರೆ, ತೆಳುವಾದ ಕಾಗದವನ್ನಾಗಲಿ ಅಥವಾ ತೆಳ್ಳಗಿನ ಬಟ್ಟೆ, ತಗಡು  ಈ ಸ್ಥಂಭದ ಕೆಳಗಿನಿಂದ ಹಾಕಿ ಇನ್ನೊಂದು ಕಡೆಯಿಂದ ತೆಗೆಯಬಹುದು. ಇದೇ ಈ ಕಂಬದ ಗುರುತ್ವಾಕರ್ಷಣ ಬಲಕ್ಕೆ ಸಾಕ್ಷಿಯಂತಾಗುತ್ತದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri