ಕರೋಲ್ ಟಿಬ್ಬಾ, ಸೋಲನ್ ಜಿಲ್ಲೆಯಿಂದ ಕೆಲವೇ ಕಿ.ಮಿ ದೂರದಲ್ಲಿರುವ ಒಂದು ಮಹತ್ವದ ಪ್ರವಾಸಿ ತಾಣ. ಜನಪದದ ಪ್ರಕಾರ, ಹಿಂದೂ ಮಹಾ ಕಾವ್ಯ ಮಹಾಭಾರತದ ಪಾಂಡವರು ತಮ್ಮ ಅಜ್ಞಾತವಾಸದ ಸಂದರ್ಭದಲ್ಲಿ ಇಲ್ಲಿಯೂ ಸ್ವಲ್ಪ ಸಮಯ ತಂಗಿದ್ದರು ಎಂದು ಹೇಳಲಾಗುತ್ತದೆ. ಪ್ರಕೃತಿಯ ಆರಾಧಕರು ಹಾಗೂ ಚಾರಣ ಪ್ರಿಯರು ದೊಡ್ಡ ಪ್ರಮಾಣದಲ್ಲಿ ಪ್ರತಿವರ್ಷ ಇಲ್ಲಿಗೆ ಆಗಮಿಸುತ್ತಾರೆ.


Click it and Unblock the Notifications