Search
  • Follow NativePlanet
Share
ಮುಖಪುಟ » ಸ್ಥಳಗಳು » ಬರೋಗ್ » ಆಕರ್ಷಣೆಗಳು
  • 01ಜಟೋಲಿ

    ಜಟೋಲಿ

    ಜಟೋಲಿ, ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿದ್ದು, ಸೋಲನ್-ರಾಜ್ಗಡ್ ಮಾರ್ಗದಲ್ಲಿ  ನೆಲೆಸಿದೆ. ಈ ಸ್ಥಳವು ಹಿಂದೂ ದೇವತೆ ಶಿವನಿಗೆ ಸಮರ್ಪಿಸಲಾದ ಜಟೋಲಿ ಶಿವ ದೇವಾಲಯದಿಂದಾಗಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ. ಈ ದೇವಾಲಯದಲ್ಲಿ ಪ್ರತಿವರ್ಷ ಹಿಂದೂ ಹಬ್ಬವಾದ ಶಿವರಾತ್ರಿಯ ದಿನ ವಾರ್ಷಿಕ ಉತ್ಸವವನ್ನು...

    + ಹೆಚ್ಚಿಗೆ ಓದಿ
  • 02ಚೂರ್ ಚಾಂದಿನಿ ಶಿಖರ

    ಚೂರ್ ಚಾಂದಿನಿ ಶಿಖರ

    ಚೂರ್ ಚಾಂದಿನಿ ಶಿಖರ ಸಮುದ್ರ ಮಟ್ಟದಿಂದ 3650 ಮೀಟರ್ ಎತ್ತರದಲ್ಲಿ ನೆಲೆಯಾಗಿದೆ ಮತ್ತು ಇದು ಬರೋಗ್ ನ ಅತ್ಯಂತ ಪ್ರಖ್ಯಾತ ಪ್ರವಾಸಿ ತಾಣಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಇಡೀ ಪ್ರದೇಶದ ಸೌಂದರ್ಯವನ್ನು, ಈ ಪ್ರದೇಶವನ್ನು ಸುತ್ತುವರೆದ ಪೈನ್ ಮರಗಳು ಹೆಚ್ಚಿಸಿವೆ. ಚೂರ್ ಚಾಂದನಿ ಎಂಬುದರ ಅರ್ಥ ಚಂದ್ರನ ಬೆಳಕು (ಕಿರಣ)...

    + ಹೆಚ್ಚಿಗೆ ಓದಿ
  • 03ಬರೋಗ್ ಸಮಾಧಿ

    ಬರೋಗ್ ಸಮಾಧಿ

    ಈ ಸಮಾಧಿಯು ಬರೋಗ್ ಎಂಬ ವ್ಯಕ್ತಿಯದಾಗಿದ್ದು ಇವನ ಕಾಲದ ನಂತರ ಈ ಪಟ್ಟಣಕ್ಕೆ ಇತನ ಹೆಸರಿಡಲಾಗಿದೆ. ಬರೋಗ್ ಒಬ್ಬ ಇಂಜಿನಿಯರ್ ಆಗಿದ್ದು ಪಟ್ಟಣದಲ್ಲಿ ಒಂದು ಸುರಂಗ ನಿರ್ಮಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿತ್ತು. ನಿರ್ಮಾಣ ವೇಗಗೊಳಿಸುವ ಸಂದರ್ಭದಲ್ಲಿ, ಬರೋಗ್, ಪರ್ವತದ ಎರಡು ವಿರುದ್ಧ ತುದಿಗಳಿಂದ ಸುರಂಗವನ್ನು...

    + ಹೆಚ್ಚಿಗೆ ಓದಿ
  • 04ಸ್ಪೆನ್ಸರ್ ರೆಸ್ಟೋರೆಂಟ್ (ಉಪಹಾರ ಗೃಹ)

    ಸ್ಪೆನ್ಸರ್ ರೆಸ್ಟೋರೆಂಟ್ (ಉಪಹಾರ ಗೃಹ)

    ಸ್ಪೆನ್ಸರ್ ರೆಸ್ಟೋರೆಂಟ್ ಬ್ರಿಟಿಷ್ ಆಳ್ವಿಕೆ ಕಾಲದ ಅಂದಿನ ಒಂದು ಪ್ರಮುಖ ತಿಂಡಿ ಜಂಟಿ ಯಾಗಿತ್ತು. ಅಂದು ಈ ಉಪಹಾರಗೃಹವನ್ನು, ಹಿಂದೂ, ಮುಸ್ಲಿಂ, ಮತ್ತು ಬ್ರಿಟಿಷ್ ಗ್ರಾಹಕರು ಎಂದು ಪ್ರತ್ಯೇಕ ವಿಭಾಗಗಳಾಗಿ ವಿಂಗಡಿಸಲಾಗಿತ್ತು. ಈ ಆಹಾರ ಜಂಟಿಯಲ್ಲಿ ಅತ್ಯಂತ ಜನಪ್ರಿಯ ಭಕ್ಷ್ಯವೆಂದರೆ  ಕಟ್ಲೆಟ್. ಈ ರೆಸ್ಟೋರೆಂಟ್...

    + ಹೆಚ್ಚಿಗೆ ಓದಿ
  • 05ಡೋಲಂಜಿ ಬಾನ್ ಮಠ

    ಡೋಲಂಜಿ ಬಾನ್ ಮಠವನ್ನು 1969 ರಲ್ಲಿ ಅಬಾಟ್ ಲುಂಗ್ತೊಂ ಟೆನ್ಪೈ ನೈಮಾ ಎಂಬವರು ಸ್ಥಾಪಿಸಿದರು. ಈ ಮಠವು ನರ್ಗ್-ಸರನ್ ಮಾರ್ಗದಲ್ಲಿ, ಬರೋಗ್ ನಿಂದ 5 ಕಿಮೀ ದೂರದಲ್ಲಿದೆ. ಈ ಮಠಕ್ಕೆ ಯುಂಗ್ ಡ್ರುಂಗ್/ದ್ರುಂಗ್ ಮಠ ಎಂದೂ ಕರೆಯಲಾಗುತ್ತದೆ. ಈ ಸ್ಥಳವು ಯುಂಗ್ ಡ್ರುಂಗ್ ಬಾನ್ ಮೊನಸ್ಟಿಕ್ ಸೆಂಟರ್ (ಮಠದ ಕೇಂದ್ರ) ದಿಂದ...

    + ಹೆಚ್ಚಿಗೆ ಓದಿ
  • 06ಬರೋಗ್ ಕ್ಯಾಂಪಿಂಗ್ ಮೈದಾನ

    ಬರೋಗ್ ಕ್ಯಾಂಪಿಂಗ್ ಮೈದಾನ

    ಕ್ಯಾಂಪಿಂಗ್ ಮೈದಾನ,  ದೂರದ ಗುಡ್ಡಗಾಡಿನ ಪ್ರದೇಶಗಳ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿಗೆ ಬರುವ ಪ್ರವಾಸಿಗರು ತಮ್ಮ ಡೇರೆಗಳನ್ನು ಹಾಕಿಕೊಂಡು, ಸುತ್ತಲಿನ ಪೈನ್ ಅರಣ್ಯಗಳ ಸೌಂದರ್ಯವನ್ನು ಆನಂದಿಸಬಹುದು. ಕ್ಯಾಂಪಿಂಗ್, ಚೋರ್ ಚಾಂದನಿ ಶಿಖರ ಮತ್ತು ಸೋಲನ್ ಕಣಿವೆಯ ಒಂದು ಅದ್ಬುತ ನೋಟವನ್ನು ಒದಗಿಸುತ್ತದೆ....

    + ಹೆಚ್ಚಿಗೆ ಓದಿ
  • 07ಕರೋಲ್ ಟಿಬ್ಬಾ

    ಕರೋಲ್ ಟಿಬ್ಬಾ

    ಕರೋಲ್ ಟಿಬ್ಬಾ, ಸೋಲನ್ ಜಿಲ್ಲೆಯಿಂದ ಕೆಲವೇ ಕಿ.ಮಿ ದೂರದಲ್ಲಿರುವ ಒಂದು ಮಹತ್ವದ ಪ್ರವಾಸಿ ತಾಣ. ಜನಪದದ ಪ್ರಕಾರ, ಹಿಂದೂ ಮಹಾ ಕಾವ್ಯ ಮಹಾಭಾರತದ ಪಾಂಡವರು ತಮ್ಮ ಅಜ್ಞಾತವಾಸದ ಸಂದರ್ಭದಲ್ಲಿ ಇಲ್ಲಿಯೂ ಸ್ವಲ್ಪ ಸಮಯ ತಂಗಿದ್ದರು ಎಂದು ಹೇಳಲಾಗುತ್ತದೆ. ಪ್ರಕೃತಿಯ ಆರಾಧಕರು ಹಾಗೂ ಚಾರಣ ಪ್ರಿಯರು ದೊಡ್ಡ ಪ್ರಮಾಣದಲ್ಲಿ...

    + ಹೆಚ್ಚಿಗೆ ಓದಿ
  • 08ಧರಂಪುರ

    ಧರಂಪುರ

    ಧರಂಪುರ, ವಾಂಗೈ-ವನ್ಸಡ್ ಹೆದ್ದಾರಿಯಲ್ಲಿ ಕಂಡುಬರುವ ಒಂದು ಸುಂದರವಾದ ಸ್ಥಳ. ಇದು ಸ್ವರ್ಗವಾಸಿನಿ ನದಿ ದಡದಲ್ಲಿದೆ. ಧರಂಪುರ್ ಮೊದಲು ಸಿಸೋಡಿಯಾ ರಜಪೂತರಿಂದ ಆಳಲ್ಪಟ್ಟಿದ್ದು ಇದರ ಶ್ರೀಮಂತ ಸಂಪ್ರದಾಯದಿಂದ ಪ್ರಸಿದ್ಧಿಯನ್ನು ಪಡೆದಿದೆ.ವರ್ಷದ ಎಲ್ಲಾ ಸಮಯದಲ್ಲೂ ಪ್ರವಾಸಿಗರು ಈ ಸ್ಥಳಕ್ಕೆ ಆಗಮಿಸುತ್ತಾರೆ. ಲಕ್ಷ್ಮೀ ನಾರಾಯಣ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon

Near by City