ಕೆಲವೊಂದು ವಿಮಾನ ಸೌಲಭ್ಯಗಳು ಪುಣೆಯಿಂದ ಬಾರಾಮತಿಗೆ ಹೋಗಿ ಬಂದು ಮಾಡುತ್ತವೆ. ದೊಡ್ಡ ವಿಮಾನಗಳಿಗೂ ಬಾರಾಮತಿ ಸೂಕ್ತವಾಗಿದ್ದು ಸದ್ಯದಲ್ಲಿಯೇ ಡೊಮೆಸ್ಟಿಕ್ ವಿಮಾನ ನಿಲ್ದಾಣ ಇಲ್ಲಿ ತಲೆ ಎತ್ತಲಿದೆ.