Search
  • Follow NativePlanet
Share
ಮುಖಪುಟ » ಸ್ಥಳಗಳು » ಬೆಂಗಳೂರು » ಆಕರ್ಷಣೆಗಳು » ಇನ್ನೊವೆಟಿವ್ ಫಿಲ್ಮ ಸಿಟಿ

ಇನ್ನೊವೆಟಿವ್ ಫಿಲ್ಮ ಸಿಟಿ, ಬೆಂಗಳೂರು

2

ಇನ್ನೊವೆಟಿವ್ ಫಿಲ್ಮ ಸಿಟಿಯು ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿ-17 ರಲ್ಲಿ ಬರುವ ವಂಡರ್ ಲಾದಿಂದ 2ಕಿ.ಮೀ. ದೂರದಲ್ಲಿದೆ. ಹೆಸರೇ ಹೇಳುವ ಹಾಗೆ ಇದೊಂದು ಕ್ರೀಯಾತ್ಮಕ ಉದ್ದೇಶದ ಅಲಂಕಾರೋದ್ಯಾನವಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರೂ ಇಷ್ಟಪಡುವ ತಾಣವಾಗಿದೆ. ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಒಂದು ದಿನ ಕಳೆಯಲು ಹೇಳಿ ಮಾಡಿಸಿದ ಒಂದು ಸ್ಥಳ. ಬೆಂಗಳೂರಿನಿಂದ ಇಲ್ಲಿಗೆ ಸರಳವಾಗಿ ತಲುಪಬಹುದಾಗಿದ್ದು, ಬೆಳಿಗ್ಗೆ 10 ಘಂಟೆಯಿಂದ ಸಂಜೆ 6.30 ರ ವರೆಗೆ ತೆರೆದಿರುತ್ತದೆ. ಸಾಮಾನ್ಯವಾಗಿ ಶುಲ್ಕವು ಪ್ರತಿ ತಲೆಗೆ 299 ರಿಂದ ಪ್ರಾರಂಭವಾಗಿ, ಎಲ್ಲಾ ಸೌಲಭ್ಯಗಳನ್ನು ಒಳಗೊಂಡ ರೂ.499 ವರೆಗೂ ಕೂಡ ಇದೆ. ಈ ಚಿತ್ರಕಾರ್ಯಾಲಯದ ಪ್ರಮುಖ ಆಕರ್ಷಣೆಗಳೆಂದರೆ, ರಿಪ್ಲೇ'ಸ್ ಬಿಲೀವ್ ಇಟ್ ಆರ್ ನಾಟ್ ಸಂಗ್ರಹಾಲಯ, 4-ಡಿ ಚಿತ್ರಮಂದಿರ, ಟೊಡ್ಲರ್'ಸ್ ಡೆನ್, ಲೂಯಿಸ್ ಟಸ್ಸೌಡ್'ಸ್ ಮೇಣದ ಸಂಗ್ರಹಾಲಯ, ವಿಶಿಷ್ಠ ಚಿತ್ರವಿನ್ಯಾಸ ಆಧಾರಿತ ಉಪಹಾರಗೃಹಗಳು. 'ವಾನ್ನಾಡು ಸಿಟಿ'ಯು ಮಕ್ಕಳಿಗೆ ಅತ್ಯಂತ ಪ್ರೀಯವಾಗಿದ್ದು ಅನೇಕ ಬಗೆಯ ಪಾತ್ರಗಳನ್ನು ನಿರ್ವಹಿಸಬಲ್ಲ ಸೌಲಭ್ಯಗಳನ್ನು ಒಳಗೊಂಡಿದೆ. ಡೈನೊಸಾರ್ ವರ್ಡ್ ಅಂತೂ ಆ ಪ್ರಾಣಿಗಳ ಜಗತ್ತಿಗೆ ಕರೆದೊಯ್ಯುತ್ತದೆ. 'ಹಂಟೆಡ್ ಮಾನ್ಶನ್' ನ ಅನುಭವವೂ ಕೂಡ ವಿಶೀಷ್ಟವಾಗಿದೆ. ಜಗತ್ತಿನ ಅದ್ಭುತಗಳ ಪ್ರತಿರೂಪಗಳನ್ನು ಒಂದೇ ಕಡೆ ವೀಕ್ಷಿಸಲು 'ಮಿನಿಯೇಚರ್ ಸಿಟಿ' ಕೂಡ ಇದೆ. ಇವೆಲ್ಲವುಗಳ ನಡುವೆ ವಿಶೀಷ್ಟ ವಿನ್ಯಾಸಗಳಾಧಾರಿತ ಉಪಹಾರಗೃಹಗಳಲ್ಲಿ ತಿನ್ನುವುದೆಂದರೆ, ಸ್ವರ್ಗಕ್ಕೆ ಮೂರೇ ಗೇಣು ಎಂಬ ಭಾವ ಮೂಡುವುದು ಸಹಜ.

One Way
Return
From (Departure City)
To (Destination City)
Depart On
10 Jun,Wed
Return On
11 Jun,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Jun,Wed
Check Out
11 Jun,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Jun,Wed
Return On
11 Jun,Thu