Search
  • Follow NativePlanet
Share
ಮುಖಪುಟ » ಸ್ಥಳಗಳು » ಅಯೋಧ್ಯಾ » ಆಕರ್ಷಣೆಗಳು » ತುಳಸಿ ಉದ್ಯಾನ

ತುಳಸಿ ಉದ್ಯಾನ, ಅಯೋಧ್ಯಾ

1

ತುಳಸಿ ಉದ್ಯಾನ ಹೆಸರೇ ಸೂಚಿಸುವಂತೆ ಒಂದು ಉದ್ಯಾನವನವಾಗಿದೆ. ಮಹಾಕಾವ್ಯ ರಾಮಚರಿತ ಮಾನಸ(ರಾಮಾಯಣವೆಂದೇ ಜನಪ್ರಿಯ) ರಚಿಸಿರುವ ಸಂತ ಕವಿ ತುಳಸಿ ದಾಸ ಅವರ ಸ್ಮರಣೆಗಾಗಿ ಈ ಉದ್ಯಾನವನ್ನು ನಿರ್ಮಿಸಲಾಗಿತ್ತು. ಉದ್ಯಾನದಲ್ಲಿ ಸುಂದರವಾಗಿ ಕೆತ್ತಲಾಗಿರುವ ಛಾವಣಿ ಅಡಿಯಲ್ಲಿ ತುಳಸಿದಾಸರ ಪ್ರತಿಮೆ ಸಹ ಇದೆ.

ಅಯೋಧ್ಯಾದ ಫೈಜಾಬಾದ್ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಅಯೋಧ್ಯಾ ಬಸ್ ನಿಲ್ದಾಣ ಸಮೀಪವೇ ಈ ಉದ್ಯಾನವಿದೆ. ಇದನ್ನು ಮೊದಲು ಇಂಗ್ಲೆಂಡ್ ನ ರಾಣಿ ವಿಕ್ಟೋರಿಯಾ ಹೆಸರಿನಿಂದ ಕರೆಯಲಾಗುತ್ತಿತ್ತು. ಉದ್ಯಾನದಲ್ಲಿ ಆಕೆಯ ಪ್ರತಿಮೆಯೂ ಇದೆ. 1960ರಲ್ಲಿ ಇದಕ್ಕೆ ತುಳಸಿ ಉದ್ಯಾನವೆಂದು ಹೆಸರಿಡಲಾಯಿತು. ಪ್ರಸಕ್ತ ಉತ್ತರ ಪ್ರದೇಶ ಸರ್ಕಾರದ ಉದ್ಯಾನ ವಿಭಾಗವೂ ಈ ಉದ್ಯಾನದ ನಿರ್ವಹಣೆ ಮಾಡುತ್ತಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun