ಅರ್ಕಿಯಿಂದ ಕೇವಲ 40 ಕಿ.ಮೀ ಅಂತರದಲ್ಲಿ ಜಬ್ಬರ್‌ಹಟ್ಟಿ ವಿಮಾನ ನಿಲ್ದಾಣವಿದೆ. ಇದನ್ನು ಹೊರತುಪಡಿಸಿದರೆ 90 ಕಿಮೀ ದೂರದ, ಚಂಡೀಘಢ ವಿಮಾನ ನಿಲ್ದಾಣದ ಮೂಲಕವೂ ಬರಬಹುದಾಗಿದೆ. ಈ ವಿಮಾನ ನಿಲ್ದಾಣವು ಶಿಮ್ಲಾ, ದೆಹಲಿ ಮತ್ತು ಮುಂಬೈ ಸೇರಿದಂತೆ ದೇಶದ ಎಲ್ಲಾ ಪ್ರಮುಖ ನಗರಗಳೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಇಲ್ಲಿಂದ ಮುಂದೆ ಬಾಡಿಗೆ ಟ್ಯಾಕ್ಸಿ ಪಡೆದು ಪ್ರಯಾಣ ಮುಂದುವರೆಸಬಹುದಾಗಿದೆ.