Search
  • Follow NativePlanet
Share
ಮುಖಪುಟ » ಸ್ಥಳಗಳು » ಅರಕು ಕಣಿವೆ » ಆಕರ್ಷಣೆಗಳು » ಟೈಡಾ

ಟೈಡಾ, ಅರಕು ಕಣಿವೆ

1

ಟೈಡಾ ಎಂಬುದು ಒಂದು ಸುಂದರವಾದ ಹಳ್ಳಿಯಾಗಿದ್ದು, ಪೂರ್ವ ಘಟ್ಟದ ದಟ್ಟ ಅರಣ್ಯ ನಡುವಿನ ಪ್ರಶಾಂತವಾದ ಪರಿಸರದಲ್ಲಿ ನೆಲೆಗೊಂಡಿದೆ. ಈ ಹಳ್ಳಿಯು ವೈಜಾಗ್‍ನಿಂದ 75 ಕಿ.ಮೀ ದೂರದಲ್ಲಿದ್ದು, ರಸ್ತೆ ಮೂಲಕ ಸುಲಭವಾಗಿ ತಲುಪಬಹುದು. ಈ ಹಳ್ಳಿಯು ಸುಂದರವಾದ ಕಾಫೀ ತೋಟಗಳು, ದಟ್ಟ ಅರಣ್ಯ ಮತ್ತು ಪ್ರಶಾಂತವಾದ ಪರಿಸರದಿಂದ ಕೂಡಿದ್ದು ನೋಡಲು ಅತ್ಯಂತ ಆದರ್ಶಪ್ರಾಯವಾದ ಸ್ಥಳವಾಗಿದೆ. ಈ ಹಳ್ಳಿಯು ವಾರಂತ್ಯವನ್ನು ಕಳೆಯಲು ಹೇಳಿ ಮಾಡಿಸಿದ ತಾಣವಾಗಿದ್ದು, ನಗರದ ಜಂಜಡಗಳಿಂದ ವಿರಾಮ ಪಡೆಯುವ ಸಲುವಾಗಿ ಜನರು ಇಲ್ಲಿಗೆ ವಾರಂತ್ಯದಲ್ಲಿ ಹಿಂಡು ಹಿಂಡಾಗಿ ಬರುತ್ತಾರೆ.

ಈ ಹಳ್ಳಿಯು ರೆಸಾರ್ಟ್ಸ್, ಮರದ ಕುಟೀರಗಳು ಮತ್ತು ಮರದ ಮನೆಗಳನ್ನು ಸಹ ಒದಗಿಸುತ್ತವೆ. ಆಂಧ್ರ ಪ್ರದೇಶ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಸ್ಥಾಪಿಸಲಾಗಿರುವ  ಜಂಗಲ್ ಬೆಲ್ಸ್ ನೇಚರ್ ಕ್ಯಾಂಪ್ ಎಂಬುದು ಈ ಹಳ್ಳಿಯಲ್ಲಿರುವ ಪ್ರಸಿದ್ಧ ಎಕೋ- ಟೂರಿಸಂ ರೆಸಾರ್ಟ್ ಆಗಿದೆ. ಇವು ಕೇವಲ ವಸತಿಯನ್ನಷ್ಟೇ ಅಲ್ಲದೆ ಚಾರಣ ಮತ್ತು ಪರ್ವತಾರೋಹಣದಂತಹ ಸಾಹಸ ಕ್ರೀಡೆಗಳಿಗೆ ಸಹ  ಅವಕಾಶವನ್ನು ಕಲ್ಪಿಸುತ್ತವೆ. ಪರಿಸರ ಪ್ರಿಯರಿಗೆ ಇಲ್ಲಿ ಪಕ್ಷೀ ವೀಕ್ಷಣೆಯ ಅಮೋಘ ಪ್ರಪಂಚವನ್ನು ನೋಡಿ ತಣಿಯುವ ಅವಕಾಶವು ಸಹ ಲಭ್ಯವಿದೆ. ಈ ಹಳ್ಳಿಯು ದೇಹ ಮತ್ತು ಮನಸ್ಸಿಗೆ ನವೋತ್ಸಾಹವನ್ನು ತಂದು ಕೊಡುತ್ತದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat

Near by City